ಏಕವ್ಯಕ್ತಿ ಮಾರಾಟ ಸಂಸ್ಥೆ

ಏಕವ್ಯಕ್ತಿ ಮಾಲೀಕ ಸಂಸ್ಥೆ ಒಂದು ಬಗೆಯ ವ್ಯವಹಾರದ ಸಂಸ್ಥೆ.ಅದರಲ್ಲಿ ಒಬ್ಬನೇ ವ್ಯಕ್ತಿ ತನ್ನ ಬಂಡವಾಳವನ್ನು ತೊಡಗಿಸುತ್ತಾನೆ.ಅದರ ಅವ್ಹಿವಾಟುವಿನಲ್ಲಿ ತನ್ನ ಸ್ವಂತ ಕೌಶಲ ಮತ್ತು ಬುದ್ದಿವಂತಿಕೆಯನ್ನು ಬಳಸುತ್ತಾನೆ.ಎಲ್ಲಾ ಲಾಭವನ್ನು ಅನುಭವಿಸುವವನಾಗಿರುತ್ತಾನೆ.ಮತ್ತು ಮಾಲೀಕತ್ವದ ಎಲ್ಲಾ ನಷ್ಟಗಳಿಗೂ ಹೊಣೆಗಾರನಾಗಿರುತ್ತಾನೆ.