ಏಕಲವ್ಯ, ಶ್ರೀಕಾಂತ್ ನಹತಾ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸಂಗೀತ ರಾಜ, ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಬರೀಶ್,ಶ್ರೀನಾಥ್ ಮತ್ತು ಜಯಪ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಏಕಲವ್ಯ (ಚಲನಚಿತ್ರ)
ಏಕಲವ್ಯ
ನಿರ್ದೇಶನಶ್ರೀಕಾಂತ್ ನಹತಾ
ನಿರ್ಮಾಪಕಶ್ರೀಕಾಂತ್ ನಹತಾ
ಕಥೆರಾಬಿನ್
ಪಾತ್ರವರ್ಗಅಂಬರೀಶ್ ಜಯಪ್ರದ ಶ್ರೀನಾಥ್
ಸಂಗೀತಸಂಗೀತ ರಾಜ
ಛಾಯಾಗ್ರಹಣಡಿ.ವಿ.ರಮಣ
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗಸಂಪಾದಿಸಿ

ಹಾಡಗಳುಸಂಪಾದಿಸಿ

ಕ್ರಮ ಸಂಖ್ಯೆ ಹಾಡು ಗಾಯಕರು
1 ಮುತ್ತು ಮುತ್ತು ಇಗಾ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ
2 ಮಳೆಬಿಲ್ಲು ಅಂದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ
3 ನಿನ್ನ ಸ್ನೇಹಾ ಚಿನ್ನ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ
4 ಸಂಸಾರವೆಂದರೇನು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ