ಎಸ್.ಶೆಟ್ಟರ್
ಡಾ.ಎಸ್.ಶೆಟ್ಟರ್ ಬಳ್ಳಾರಿ ಮೂಲದವರು. ಇತಿಹಾಸದಲ್ಲಿ ಎರಡು ಪಿ.ಎಚ್.ಡಿ. ಪಡೆದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಾಕರಾಗಿದ್ದರು. ೧೯೭೮ರಲ್ಲಿ ಭಾರತೀಯ ಕಲಾ ಇತಿಹಾಸ ಸಂಸ್ಥೆಯನ್ನು ಹುಟ್ಟು ಹಾಕಿದರು. ಕ್ರಿ.ಶ.೧೦೦೦ದಿಂದ ೧೩೦೦ರ ವರೆಗಿನ ಅವಧಿಯ ಕನ್ನಡ, ಹಳಗನ್ನಡ ಕಾವ್ಯಕ್ಕೆ ಸಮ್ಬಂಧಿಸಿದ ೧೪೦ ಸಂಪುಟದ ಹಸ್ತಪ್ರತಿ ಸಂಪಾದಿಸಿರುವರು.ಇವರು ರಚಿಸಿದ ಹೊಯ್ಸಳ್ ಟೆಂಪಲ್ಸ್ ಎರಡು ಸಂಪುಟಗಳಲ್ಲಿ ಹೊರಬಂದಿದೆ.
ಹೈಸ್ಕೂಲಿನಲ್ಲಿ ಓದುತ್ತಿರುವಾಗ ದೇವಾನಾಂ ಪ್ರಿಯ ಅನ್ನುವ ಹೆಸರಿನಲ್ಲಿ ಕತೆಗಳನ್ನು ಬರೆದಿದ್ದಾರೆ.