ಎರಡು ಕನಸು( 2017 ಚಲನಚಿತ್ರ)
ಕನ್ನಡ ಚಲನಚಿತ್ರ
ಇದನ್ನು ನೋಡಿ ಎರಡು ಕನಸು,ರಾಜಕುಮಾರ್ ಅಭಿನಯದ ಚಲನಚಿತ್ರ.
ಎರಡು ಕನಸು | |
---|---|
ಚಿತ್ರ:Eradu Kanasu (2016 film).jpg | |
ನಿರ್ದೇಶನ | ಮದನ್ |
ಪಾತ್ರವರ್ಗ | ವಿಜಯ್ ರಾಘವೇಂದ್ರ |
ಸಂಗೀತ | ಸ್ಟೀವ್-ಕೌಶಿಕ್ |
ಛಾಯಾಗ್ರಹಣ | ದರ್ಶನ್ ಕನಕಾ |
ಸಂಕಲನ | ರಂಜಿತ್ |
ಬಿಡುಗಡೆಯಾಗಿದ್ದು | 17th March 2017 |
ದೇಶ | ಭಾರತ |
ಭಾಷೆ | ಕನ್ನಡ |
ಎರಡು ಕನಸು ( English: Two dreams)ಮದನ್ ನಿರ್ದೇಶನದ 2017ರ ಕನ್ನಡ ಭಾಷೆಯ ಚಿತ್ರ. ಮುಖ್ಯ ಪಾತ್ರಗಳಲ್ಲಿ ವಿಜಯ್ ರಾಘವೇಂದ್ರ ಮತ್ತು ಕಾರುಣ್ಯ ರಾಮ್ ನಟಿಸಿದ್ದಾರೆ.[೧][೨]
ಪಾತ್ರವರ್ಗ
ಬದಲಾಯಿಸಿವಿಜಯ್ ರಾಘವೇಂದ್ರ
ಕಾರುಣ್ಯ ರಾಮ್
ಕೃಶಿ ತಪಂಡ
ava Studios.[೩]
ಉಲ್ಲೇಖಗಳು
ಬದಲಾಯಿಸಿ