ಎಮ್.ಆರ್. ಶ್ರೀನಿವಾಸ ಪ್ರಸಾದ್
ಮದಪುಸಿ ರಾಘವನ್ ಶ್ರೀನಿವಾಸ ಪ್ರಸಾದ್(ಎಮ್.ಆರ್. ಶ್ರೀನಿವಾಸ ಪ್ರಸಾದ್) ಇವರು ೧೯೫೯ರಲ್ಲಿ ತಮಿಳುನಾಡಿನ ಸೇಲಂನಲ್ಲಿ ಜನಿಸಿದರು. ಇವರು ಬಬ್ಬ ಬಲಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್-ಸ್ಪಿನ್ ಬೌಲರ್ ಆಗಿದ್ದುರು. ೧೯೮೩-೧೯೮೮ರಲ್ಲಿ ವಿಲ್ಸ್ ಟ್ರೋಫಿ ಮತ್ತು ೧೯೮೪-೮೫ರಲ್ಲಿ ದೇವಧರ್ ಟ್ರೋಫಿಯನ್ನು ಇವರು ಕರ್ನಾಟಕಕ್ಕಾಗಿ ಆಡಿದ್ದಾರೆ. ಅವರು ಜಿಂಬಾಬ್ವೆಯಲ್ಲಿ ಯುವ ಭಾರತವನ್ನು ಪ್ರತಿನಿಧಿಸಿದರು (೧೯೮೩/೮೪).[೧] ೧೯೭೯/೮೦ ರಿಂದ ೧೯೮೭/೮೮ರ ಪ್ರಥಮ ದರ್ಜೆಯ ಅವಧಿಯಲ್ಲಿ ಅವರು ೫೩ ಪಂದ್ಯಗಳಲ್ಲಿ ೩೦೩೧ ರನ್‍ಗಳನ್ನು ಗಳಿಸಿದರು.
ಕ್ರಿಕೆಟ್ ಹೊರಗಿನ ವೃತ್ತಿ
ಬದಲಾಯಿಸಿಎಂ.ಆರ್.ಶ್ರೀನಿವಾಸ್ ಪ್ರಸಾದ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಿದ್ದು, ಮ್ಯಾನೇಜ್‌ಮೆಂಟ್ ಪದವಿ ಪಡೆದಿದ್ದಾರೆ. ಅವರು ವಿವಿಧ ಉದ್ಯಮಗಳಲ್ಲಿ ಅನೇಕ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ.[೨]ಇವರು ಪ್ರಸ್ತುತ ಬೆಂಗಳೂರಿನ ಫಿಲಿಪ್ಸ್ ಇನ್ನೋವೇಶನ್ ಕ್ಯಾಂಪಸ್‌ನ ಸಿಇಒ ಆಗಿದ್ದಾರೆ.
- ಮ್ಯಾನೇಜರ್ - ಅಲ್ಕಾಟೆಲ್ ಬಿಸಿನೆಸ್ ಸಿಸ್ಟಮ್ಸ್, ಪ್ಯಾರಿಸ್.
- ಜನರಲ್ ಮ್ಯಾನೇಜರ್, ಮುಖ್ಯಸ್ಥರು – ಸೋನಿ ಸಾಫ್ಟ್‌ವೇರ್ ಅಭಿವೃದ್ಧಿ ಕೇಂದ್ರ, ಬೆಂಗಳೂರು.
- ಉಪಾಧ್ಯಕ್ಷ – ಐಟಿ – ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್, ಬೆಂಗಳೂರು.
- ಸಿಇಒ @ ಫಿಲಿಪ್ಸ್ ಇನ್ನೋವೇಶನ್ ಕ್ಯಾಂಪಸ್, ಬೆಂಗಳೂರು.
- ಬೋರ್ಡ್ ಆಫ್ ಡೈರೆಕ್ಟರ್ಸ್ ಫಿಲಿಪ್ಸ್ ಹೋಮ್‌ಕೋ, ಭಾರತ.
- ಅಧ್ಯಕ್ಷರು, ಫಿಲಿಪ್ಸ್ ಇಂಡಿಯಾ ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿ ಟ್ರಸ್ಟ್.
- ಉದ್ಯಮ ಸಲಹಾ ಮಂಡಳಿಯ ಸದಸ್ಯರು, ಬೆಂಗಳೂರು (ಪ್ರಸ್ತುತ)
- ಸಿಐಐ ರಾಷ್ಟ್ರೀಯ ತಂತ್ರಜ್ಞಾನ ಸಮಿತಿ ಮತ್ತು ಆರ್ & ಡಿ (ಪ್ರಸ್ತುತ)
ರಾಜಕೀಯ ಪಕ್ಷ ಮತ್ತು ಸಚಿವಾಲಯ
ಬದಲಾಯಿಸಿಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೂಲದವರು.[೩] ನಂತರ ಅವರು ಜನತಾದಳ - ಯುನೈಟೆಡ್ ಸೇರಿದರು. ಇವರು ೨೦೧೩ ರಲ್ಲಿ ಕಾಂಗ್ರೆಸ್‍ನ ಮುಖಾಂತರ ನಂಜಂಗುಡಿನ ಶಾಸಕರಾಗಿ ಆಯ್ಕೆಯಾದರು ಮತ್ತು ೨೦೧೭ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ್ದರು.[೪] ಇವರು ಅಟಲ್ ಬಿಹಾರಿ ವಾಜಪೇಯಿ ಅವರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿದ್ದರು.
ನವೆಂಬರ್ ೨೦೧೦ ರಿಂದ ನವೆಂಬರ್ ೨೦೧೩ ರವರೆಗೆ ಕೆಎಸ್ಸಿಎ ವ್ಯವಸ್ಥಾಪನಾ ಸಮಿತಿಯ ಭಾಗಿಯಾಗಿದ್ದರು.
ಉಲ್ಲೇಖಗಳು
ಬದಲಾಯಿಸಿ- ↑ "CA details".
- ↑ https://www.thehindu.com/elections/karnataka-assembly/sympathy-factor-cannot-neutralise-development-works-says-srinivas-prasad/article66771110.ece
- ↑ https://kannada.asianetnews.com/politics/v-srinivas-prasad-bid-farewell-to-five-decades-of-electoral-politics-tod-sah8vf
- ↑ https://www.thehindu.com/elections/lok-sabha/denied-bjp-ticket-srinivas-prasads-kin-call-on-karnataka-cm-siddaramaiah-lok-sabha-election-chamarajanagar/article67954530.ece