ಎಣಿಕೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ವಸ್ತುಗಳ ಒಂದು ಪರಿಮಿತ ಗಣದ ಘಟಕಗಳ ಸಂಖ್ಯೆಯನ್ನು ಕಂಡುಹಿಡಿಯುವ ಕ್ರಿಯೆಯಾದ ಎಣಿಸುವುದು
- ಯೋಚನೆ, ಯೋಚನೆಗಳನ್ನು ಉತ್ಪಾದಿಸುವ ಕ್ರಿಯೆ, ಅಥವಾ ಯೋಚನೆಗಳನ್ನು ಉತ್ಪಾದಿಸುವ ಪ್ರಕ್ರಿಯೆಯ ಪರಿಣಾಮವಾಗಿ ಆಗುವ ಕಲ್ಪನೆಗಳು ಅಥವಾ ಕಲ್ಪನೆಗಳ ವಿನ್ಯಾಸಗಳನ್ನು ನಿರ್ದೇಶಿಸಬಹುದಾದ ಪದವಾದ ಆಲೋಚನೆ