ಎಡ್ವರ್ಡ್ ಫಿಲಿಪ್ಸ್ ಆಪೆನ್ ಹೈಮ್
ಎಡ್ವರ್ಡ್ ಫಿಲಿಪ್ಸ್ ಆಪೆನ್ ಹೈಮ್(22 ಒಕ್ಟೋಬರ್ 1866 – 3 ಫೆಬ್ರವರಿ 1946) ಜನಪ್ರಿಯ ಕಾದಂಬರಿಕಾರ.
ಎಡ್ವರ್ಡ್ ಫಿಲಿಪ್ಸ್ ಆಪೆನ್ ಹೈಮ್ | |
---|---|
ಜನನ | Edward Phillips Oppenheim Did not recognize date. Try slightly modifying the date in the first parameter. London, UK |
ಮರಣ | Did not recognize date. Try slightly modifying the date in the first parameter. St. Peter Port, Guernsey, Channel Islands, UK |
ಕಾವ್ಯನಾಮ | Anthony Partridge |
ವೃತ್ತಿ | ಕಾದಂಬರಿಕಾರ |
ರಾಷ್ಟ್ರೀಯತೆ | ಬ್ರಿಟಿಷ್ |
ಕಾಲ | 1887 ರಿಂದ 1943 |
ಪ್ರಕಾರ/ಶೈಲಿ | thriller romances |
ಬಾಲ್ಯ ಮತ್ತು ಜೀವನ
ಬದಲಾಯಿಸಿಇಂಗ್ಲೆಂಡಿನಲ್ಲಿ ಜನಿಸಿದ. ತಂದೆಯೊಡನೆ ಚರ್ಮವ್ಯಾಪಾರ ಮಾಡುತ್ತಿದ್ದು ಬಿಡುವಾದಾಗ ಬರೆಯುತ್ತಿದ್ದ[೧]. ಮೊದಲ ಕಾದಂಬರಿ 1887ರಲ್ಲಿ ಅಚ್ಚಾಯಿತು. ಷೆಫಿಲ್ಡ್‍ನ ವೀಕ್ಲಿ ಟೆಲಿಗ್ರಾಫ್ ಪತ್ರಿಕೆಗೆ ಆರು ಧಾರಾವಾಹಿ ಕಥೆಗಳನ್ನು ಬರೆದ. 1891ರಲ್ಲಿ ಎಲ್ಸಿ ಹಾಪ್‍ಕಿನ್ಸ್ ಎಂಬ ಅಮೆರಿಕದ ಮಹಿಳೆಯನ್ನು ಮದುವೆಯಾದ[೨] .
ಸಾಹಿತ್ಯ ರಚನೆ
ಬದಲಾಯಿಸಿಅಂತರರಾಷ್ಟ್ರೀಯ ರಹಸ್ಯ ಪತ್ರಗಳು, ಮೋಸದ ರಾಜಕಾರಣಿಗಳು, ಸಾಹಸಿ ಸ್ತ್ರೀಯರು-ಇವರ ಗುಪ್ತಸಂಚುಗಳನ್ನೊಳಗೊಂಡ ನೂರಾರು ಕಾದಂಬರಿಗಳನ್ನು ಬರೆದ. ದಿ ಮಿಸ್ಟೀರಿಯಸ್ ಮಿಸ್ಟರ್ ಸ್ಯಾಬಿನ್ (1898), ಎ ಪ್ರಿನ್ಸ್ ಆಫ್ ಸಿನ್ನರ್ಸ್ (1903), ದಿ ಗ್ರೇಟ್ ಇಂರ್ಪನೇಷನ್ (1920), ದಿ ಕಿಂಗ್‍ಡಂ ಆಫ್ ದಿ ಬ್ಲೈಂಡ್ (1917)-ಇವು ಆತನ ಪ್ರಸಿದ್ಧ ಕಾದಂಬರಿಗಳು. ದಿ ಪೂಲ್ ಆಫ್ ಮೆಮೊರಿ (1941) ಆತನ ಆತ್ಮಕಥೆ. ಆತ್ಮವಿಷಯ ಹೆಚ್ಚಿಲ್ಲದಿದ್ದರೂ ಗ್ರಂಥ ಚೆನ್ನಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ "E. Phillips Oppenheim". online-literature.com.
- ↑ Oxford Dictionary of National Biography, accessed 5 February 2011
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Works by Edward Phillips Oppenheim at Project Gutenberg
- ebooks by E Phillips Oppenheim at Project Gutenberg Australia
- ebooks by E Phillips Oppenheim at Fadedpage Canada
- 1927 Time cover featuring Oppenheim Archived 25 October 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- E. Phillips Oppenheim, Prince of Story Tellers at the Wayback Machine (archived ಅಕ್ಟೋಬರ್ ೨೬, ೨೦೦೯) Daniel Paul Morrison's site which contains extensive lists of writings by Oppenheim.
- The Free Library
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: