ಎಡೆ
ಎಡೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಭೂಗೋಳ ಶಾಸ್ತ್ರದಲ್ಲಿ, ಭೂಮಿಯ ಮೇಲ್ಮೈ ಮೇಲಿನ ಅಥವಾ ಬೇರೆಡೆಯ ಒಂದು ಬಿಂದು ಅಥವಾ ಪ್ರದೇಶವನ್ನು ಗುರುತಿಸಲು ಬಳಸಲಾಗುವ ಪದವಾದ ಸ್ಥಳ
- ಪೂಜಾಚರಣೆಯ ಭಾಗವಾಗಿ ತಿನ್ನುವ ಮೊದಲು ಒಬ್ಬ ಹಿಂದೂ ದೇವತೆಗೆ ಅರ್ಪಿಸಲಾದ ಆಹಾರವಾದ ನೈವೇದ್ಯ
- ವಿಶಿಷ್ಟವಾಗಿ ಒಂದು ನಿರ್ದಿಷ್ಟ ಸಮಯದಲ್ಲಿ ನಡೆಯುವ ಮತ್ತು ನಿರ್ದಿಷ್ಟ, ತಯಾರಿಸಿದ ಆಹಾರವನ್ನು ತಿನ್ನುವ ಕ್ರಿಯೆಯಾದ ಊಟ