ಎಂ ಎಸ್ ರಾಮಯ್ಯ ಆಸ್ಪತ್ರೆ



ಎಂ ಎಸ್ ರಾಮಯ್ಯ ಆಸ್ಪತ್ರೆ ಡಾ. ಎಂ ಎಸ್ ರಾಮಯ್ಯ ಅವರಿಂದ ಸ್ಥಾಪಿಸಲ್ಪಟ್ಟ ಆಸ್ಪತ್ರೆ. ಇದು ಬೆಂಗಳೂರಿನ ಮತ್ತೀಕೆರೆಯ ಸಮೀಪದ ಹೊಸ ಬೆಲ್ ರಸ್ತೆಯಲ್ಲಿದೆ.