ಎಂ.ಜೀವನ ಇವರು ಹುಬ್ಬಳ್ಳಿಯಲ್ಲಿ ಜನಿಸಿದ್ದು ಸಾಹಿತಿಗಳು ಹಾಗು ಪತ್ರಕರ್ತರಾಗಿದ್ದಾರೆ. ಇವರು ಈಗ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಸಂಪರ್ಕ / ಮಾಧ್ಯಮ ಉದ್ಯಮದಲ್ಲಿದ್ದಾರೆ. ಇಂಗ್ಲೀಷ್ ಮತ್ತು ಕನ್ನಡದೆಲ್ಲಿ ಬರಹ ಹಾಗೂ ಓದುವಿಕೆಯಲ್ಲಿ ಆಸಕ್ತಿಯನ್ನು ಇಟ್ಟುಕೊಂಡಿದ್ದಾರೆ. ಇಂಗ್ಲೀಷ್ನಲ್ಲಿ ತಮ್ಮದೆ ಆದ ಬ್ಲಾಗ್ ನ್ನು ರಚಿಸಿದ್ದಾರೆ (Third Eye ಮತ್ತು Religion and Culture tales from India).

ಸಾಹಿತ್ಯ

ಬದಲಾಯಿಸಿ
  • ಹುತಾತ್ಮನ ಹೆಂಡತಿ[]

ಪತ್ರಕರ್ತರಾಗಿ ಸೇವೆ

ಬದಲಾಯಿಸಿ
  • ತಾರಕ (ಮರಾಠಿ ಚಲನಚಿತ್ರ ಪತ್ರಿಕೆ)
  • ತರಂಗ (ಚಲನಚಿತ್ರ ಮಾಸಿಕ)
  • ವಿಜಯ (ದಿನಪತ್ರಿಕೆ)
  • ಹುಬ್ಬಳ್ಳಿ ಸಮಾಚಾರ (ದಿನಪತ್ರಿಕೆ)
  • ಮಹಾನಗರ ವಾರ್ತೆ (ವಾರಪತ್ರಿಕೆ)
  • ಪ್ರಪಂಚ (ವಾರಪತ್ರಿಕೆ)

ಪುರಸ್ಕಾರ

ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

ಇವರಿಗೆ ೧೯೮೭ರಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.


ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಎಂ.ಜೀವನ&oldid=863154" ಇಂದ ಪಡೆಯಲ್ಪಟ್ಟಿದೆ