ಎಂ.ಆರ್.ಕಮಲ
ಎಂ.ಆರ್.ಕಮಲಾ ಇವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಮೇಟಿಕುರ್ಕೆಯಲ್ಲಿ ೧೯೫೯ರಲ್ಲಿ ಜನಿಸಿದರು.ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಎಲ್.ಎಲ್.ಬಿ.ಪದವಿ ಪಡೆದಿದ್ದಾರೆ. ಸ್ನಾತಕೋತ್ತರ ಪರೀಕ್ಷೆಯಲ್ಲಿ ’ಪಾಶ್ಚಿಮಾತ್ಯ ಸಾಹಿತ್ಯ’ ಅಧ್ಯಯನಕ್ಕಾಗಿ ’ಬಿ.ಎಮ್.ಶ್ರೀ’ ಸ್ವರ್ಣಪದಕ ಪಡೆದಿದ್ದಾರೆ. ಬೆಂಗಳೂರಿನ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿದ್ದಾರೆ. ಇವರು ಮೈಸೂರು ಸಾಂಪ್ರದಾಯಿಕ ಶೈಲಿಯ ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.[೧]
ಸಾಹಿತ್ಯ
ಬದಲಾಯಿಸಿಕವನ ಸಂಕಲನಗಳು
ಬದಲಾಯಿಸಿ- ಶಕುಂತಳೋಪಾಖ್ಯಾನ (೧೯೮೮)
- ಜಾಣೆ ಮತ್ತು ಇತರ ಕವಿತೆಗಳು (೧೯೯೨)
- ಹೂವು ಚೆಲ್ಲಿದ ಹಾದಿ (೨೦೦೭)
- ಮಾರಿಬಿಡಿ (೨೦೧೭)
- ಗದ್ಯಗಂಧಿ (೨೦೨೦)
ಅನುವಾದಗಳು
ಬದಲಾಯಿಸಿ೧. ಕತ್ತಲ ಹೂವಿನ ಹಾಡು(ನಿಗ್ರೋ ಹಾಗು ಆಫ್ರಿಕನ್ ಮಹಿಳೆಯರ ಒಂದುನೂರಾ ಎರಡು ಕವನಗಳ ಸಂಪಾದನೆ ಹಾಗು ಅನುವಾದ).
೨. ನೆತ್ತರಲಿ ನೆಂದ ಚಂದ್ರ (೨೦೧೬) ಅರಬ್ ಲೋಕದ ಕವನಗಳು.
- ಆಫ್ರಿಕನ್-ಅಮೆರಿಕನ್ ಮಹಿಳಾ ಸಾಹಿತ್ಯದ ಮಾಲಿಕೆ
೩. ಕಪ್ಪು ಹಕ್ಕಿಯ ಬೆಳಕಿನ ಹಾಡು
೪. ಉತ್ತರ ನಕ್ಷತ್ರ
೫.ನನ್ನ ಕಥೆ - ರೋಸಾ ಪಾರ್ಕ್ಸ್ ಆತ್ಮಕಥೆ
೬. ಸೆರೆ ಹಕ್ಕಿ ಹಾಡುವುದು ಏಕೆಂದು ನಾ ಬಲ್ಲೆ
(ಮಾಯಾ ಏಜೆಂಲೋ ಆತ್ಮಕಥೆ)
ಪ್ರಶಸ್ತಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "ಎಂ.ಆರ್. ಕಮಲ". kanaja.in/. Retrieved 7-2-2014.
{{cite web}}
: Check date values in:|accessdate=
(help)