ಉಸಿರು ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಉಸಿರಾಟದ ಕ್ರಿಯೆ ಅಥವಾ ಪ್ರಕ್ರಿಯೆ
- ಜೀವಶಕ್ತಿಗೆ ಬಳಸಲಾಗುವ ಸಂಸ್ಕೃತ ಪದವಾದ ಪ್ರಾಣ
- 'ತಿಳಿವು/ಅರಿವು/ಜ್ಞಾನ' ಅಥವಾ 'ಪ್ರಾಣ/ಚೇತನ/ಜೀವ' ಅಥವಾ 'ಬುದ್ಧಿಶಕ್ತಿ/ಬುದ್ಧಿವಂತಿಕೆ' ಅಥವಾ 'ಸಂವೇದನೆ' ಅಥವಾ 'ಶಕ್ತಿ/ಉತ್ಸಾಹ' ಎಂಬ ಅರ್ಥಕೊಡುವ ಸಂಸ್ಕೃತ ಪದವಾದ ಚೈತನ್ಯ