ಉಪಾಗಮಗಳು
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಪಾಗಮಗಳು: ಪ್ರಧಾನವಲ್ಲದ ಆಗಮಗಳು. ಭಗವಂತನನ್ನು ಕುರಿತ ಸಗುಣ ಮತ್ತು ನಿರ್ಗುಣೋಪಾಸನೆಯ ಕ್ರಮವನ್ನು ತಿಳಿಸುವ ಶಾಸ್ತ್ರವೆನಿಸಿಕೊಂಡಿರುವ ಶೈವಾಗಮಕ್ಕೆ ಸಂಬಂಧಪಟ್ಟಿವೆ. ಉದಾಹರಣೆ: ಮೃಗೇಂದ್ರ ಮತ್ತು ಪೌಷ್ಕರ. ಇವುಗಳಲ್ಲಿ ಇನ್ನೂ ಹಲವಾರು ಬೆಳಕಿಗೆ ಬಂದಿಲ್ಲ.