ಉತ್ಕೆಲಾ ವಿಮಾನ ನಿಲ್ದಾಣ

 

{{{name}}}
ಐಎಟಿಎ: noneಐಸಿಎಒ: none
ಸಾರಾಂಶ

ಉತ್ಕೆಲ ವಿಮಾನನಿಲ್ದಾಣ ವು (IATA: UKEICAO: VEUK) ಒಂದು ಒಳನಾಡು ವಿಮಾನನಿಲ್ದಾಣ ಆಗಿದ್ದು ಒಡಿಶಾ ಸರ್ಕಾರದ ಒಡೆತನದಲ್ಲಿ ಒಡಿಶಾ ಇಂಡಿಯಾಕಲಹಂಡಿ ಜಿಲ್ಲೆಯ ಉತ್ಕೆಲ ಎಂಬಲ್ಲಿದೆ.[] ಇದು ಭವಾನಿಪಟ್ನಂದಿಂದ ಉತ್ತರಕ್ಕೆ ೧೫ ಕಿ.ಮೀ. (೯.೩ಮೈಲು) ದೂರದಲ್ಲಿದೆ. ಇದು ಒಕ್ಕೂಟ ಸರ್ಕಾರದ ಉಡಾನ್ ಯೋಜನೆಯನ್ವಯ ಪ್ರಾದೇಶಿಕ ವಿಮಾನನಿಲ್ದಾಣ ಎಂದು ಪರಿಗಣಿತವಾಗಿದೆ.[][]

ಅಭಿವೃದ್ಧಿ

ಬದಲಾಯಿಸಿ

ಒಡಿಶಾದಲ್ಲಿ ಅಭಿವೃದ್ಧಿ, ಸಂಪರ್ಕ ಮತ್ತು ಒಡಿಶಾ ಪ್ರವಾಸೋದ್ಯಮವನ್ನು ಸುಧಾರಿಸಲು, ನಾಗರಿಕ ವಿಮಾನಯಾನ ಸಚಿವಾಲಯವು ಉಡಾನ್ ಹಮ್ಮುಗೆಯ ಪ್ರಕಾರ ಈ ವಿಮಾನನಿಲ್ದಾಣವು ಪ್ರಾದೇಶಿಕ ವಿಮಾನನಿಲ್ದಾಣವಾಗಿ ಕೆಲಸ ಮಾಡಲಿದೆ. ದಶಕಗಳಿಂದ ಈ ವಿಮಾನನಿಲ್ದಾಣವು ಖಾಸಗಿ ಮತ್ತು ಸೇನಾಬಳಕೆಗಷ್ಟೇ ಮೀಸಲಾಗಿತ್ತು, ಆಗಸ್ಟ್ ೨೦೨೩ರಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಲು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಅನುಮತಿಸಿದ್ದಾರೆ. ಮುಂದಿನ ತಿಂಗಳುಗಳಲ್ಲಿ ಇಲ್ಲಿಂದ ಬಿಜುಪಟ್ನಾಯಕ್ ವಿಮಾನನಿಲ್ದಾಣ,ಭುಬನೇಶ್ವರ ಮತ್ತು ಸ್ವಾಮಿ ವಿವೇಕಾನಂದ ವಿಮಾನನಿಲ್ದಾಣ, ರಾಯಪುರಕ್ಕೆ ಸೇವೆ ಶುರುವಾಗಲಿದೆ.[] ೨೦೨೩ ಆಗಸ್ಟ್ ೩೧ರಂದು ಇಂಡಿಯಾ ಒನ್ ವಿಮಾನಯಾನ ಸಂಸ್ಥೆಯು ಭುವನೇಶ್ವರಕ್ಕೆ ಸಂಚಾರ ಪ್ರಾರಂಭಿಸಿತು.[]

ವಿಮಾನಸೇವೆ ಮತ್ತು ತಾಣಗಳು

ಬದಲಾಯಿಸಿ

ಸೇರಬೇಕಾದ ತಾಣಗಳು: ಭುವನೇಶ್ವರ[]

ಇದನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "AAI Unserved Airports" (PDF). aai.aero. Airports Authority of India.
  2. "Utkela Airport". centreforaviation.com. CAPA.
  3. "List of Airstrip in the State maintained by State Government" (PDF). ct.odisha.gov.in. Commerce and Transport Department, Government of Odisha. Archived from the original (PDF) on 14 ಜನವರಿ 2023. Retrieved 14 January 2023.
  4. Pradhan, Hemanta (7 August 2023). "Utkela airport receives DGCA license to start flight operations". The Times of India (in ಇಂಗ್ಲಿಷ್). Retrieved 8 August 2023.
  5. ೫.೦ ೫.೧ Cassian, Baliarsingh (31 August 2023). "Odisha's Utkela Airport welcomes first flight from Bhubaneswar; check timings, price, other details". Odisha TV (in ಇಂಗ್ಲಿಷ್). Retrieved 31 August 2023.

ಟೆಂಪ್ಲೇಟು:ಒಡಿಶಾದ ವಿಮಾನನಿಲ್ದಾಣಗಳು

ಟೆಂಪ್ಲೇಟು:ಇಂಡಿಯಾದ ವಿಮಾನನಿಲ್ದಾಣಗಳು