ಉಡೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಪಕ್ಕೆಗೂಡು ಮತ್ತು ನಿತಂಬಗಳ ನಡುವಿನ ಉದರದ ಭಾಗವಾದ ಸೊಂಟ
  • ಒಂದು ದ್ವಿಪಾದಿಯು ಕುಳಿತಿರುವ ಅಥವಾ ಮಲಗಿರುವ ಸ್ಥಿತಿಯಲ್ಲಿರುವಾಗ ಮಂಡಿ ಮತ್ತು ಟೊಂಕದ ನಡುವೆ ಸೃಷ್ಟಿಯಾದ ಮೇಲ್ಮೈಯಾದ ಮಡಿಲು
  • ಹಲವು ವೇಳೆ ದಾರ ಅಥವಾ ನೂಲು ಎಂದು ನಿರ್ದೇಶಿಸಲಾಗುವ ನೈಸರ್ಗಿಕ ಅಥವಾ ಕೃತಕ ಎಳೆಗಳ ಜಾಲವನ್ನು ಹೊಂದಿರುವ ಒಂದು ಮೆದುವಾದ ವಸ್ತುವಾದ ವಸ್ತ್ರ





"https://kn.wikipedia.org/w/index.php?title=ಉಡೆ&oldid=846530" ಇಂದ ಪಡೆಯಲ್ಪಟ್ಟಿದೆ