ಉಕ್ಕಿದ ನೊರೆ ಶಿವರಾಮ ಕಾರಂತರು ರಚಿಸಿದ ಕನ್ನಡ ಕಾದಂಬರಿ. ಈ ಕೃತಿ ೧೯೭೦ರಲ್ಲಿ ಮೊಟ್ಟ ಮೊದಲಿಗೆ ಪ್ರಕಟಗೊಂಡಿತು. ಈ ಕೃತಿಯುನ್ನು ೨೦೦೦ದಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ ಪ್ರಕಟಗೊಂಡ ಸಮಗ್ರ ಸಾಹಿತ್ಯ ಶ್ರೇಣಿಯ ೧೭ನೇ ಸಂಪುಟದಲ್ಲಿ ಪ್ರಕಟಿಸಲಾಗಿದೆ.