ಉಂಡೂ ಹೋದ ಕೊಂಡೂ ಹೋದ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ಉಂಡೂ ಹೋದ ಕೊಂಡೂ ಹೋದ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಉಂಡೂ ಹೋದ ಕೊಂಡೂ ಹೋದ (ಚಲನಚಿತ್ರ) | |
---|---|
ಉಂಡೂ ಹೋದ ಕೊಂಡೂ ಹೋದ | |
ನಿರ್ದೇಶನ | ನಾಗತಿಹಳ್ಳಿ ಚಂದ್ರಶೇಖರ್ |
ನಿರ್ಮಾಪಕ | ಜಿ.ಕುಮಾರಸ್ವಾಮಿ,ಕೆ.ಬಿ.ಸ್ವಾಮಿಶಂಕರ್ |
ಚಿತ್ರಕಥೆ | ನಾಗತಿಹಳ್ಳಿ ಚಂದ್ರಶೇಖರ್ |
ಕಥೆ | ನಾಗತಿಹಳ್ಳಿ ಚಂದ್ರಶೇಖರ್ |
ಸಂಭಾಷಣೆ | ನಾಗತಿಹಳ್ಳಿ ಚಂದ್ರಶೇಖರ್ |
ಪಾತ್ರವರ್ಗ | ಅನಂತನಾಗ್ ತಾರ ಗಿರಿಜಾ ಲೋಕೇಶ್, ವಿಜಯಕಾಶಿ, ಕರಿಬಸವಯ್ಯ,ಮಾನು,ಶಿವಮೊಗ್ಗ ವೆಂಕಟೇಶ್,ಟೆನ್ನಿಸ್ ಕೃಷ್ಣ, ಎಂ.ಎಸ್.ಉಮೇಶ್,ಉದಯ್ ಹುತ್ತಿನಗದ್ದೆ,ಅಂಜಲಿ,ಶೋಭಾ ರಾಘವೇಂದ್ರ, |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎಸ್.ರಾಮಚಂದ್ರ |
ಸಂಕಲನ | ಸುರೇಶ್ ಅರಸ್ |
ಬಿಡುಗಡೆಯಾಗಿದ್ದು | ೧೯೯೨ |
ನೃತ್ಯ | ವೈಜಯಂತಿ ಕಾಶಿ, ಪ್ರಸಾದ್ ಬಾಬು |
ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಾಂಬ ಕಂಬೈನ್ಸ್ |
ಸಾಹಿತ್ಯ | ಕೆ.ಎಸ್.ನರಸಿಂಹಸ್ವಾಮಿ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಮಣ್ಯಂ,ರಾಜ್ ಕುಮಾರ್ ಭಾರತಿ,ಬಿ.ಆರ್.ಛಾಯಾ,ವಾಣಿ ಜಯರಾಂ,ವಿಷ್ಣು |