ಇವಾನ್ ಅಲೆಕ್ಸಿಯೆವಿಚ್ ಬುನಿನ್
ಇವಾನ್ ಅಲೆಕ್ಸಿಯೆವಿಚ್ ಬುನಿನ್ ರಷ್ಯಾದ ಕಾದಂಬರಿಕಾರ ಹಾಗೂ ಇಪ್ಪತ್ತನೆಯ. ಶತಮಾನದ ಅತ್ಯುತ್ತಮ ಲೇಖಕರ ಪೈಕಿ ಒಬ್ಬರಾದ ಇವಾನ್ ಅಲೆಕ್ಸಿಯೆವಿಚ್ ಬುನಿನ್ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ದೊರೆಯಿತು. ತಮ್ಮ ಬರಹಗಳಲ್ಲಿ ರಷ್ಯಾದ ಉತ್ಕೃಷ್ಟ ಪರಂಪರೆಯನ್ನು ಕಲಾತ್ಮಕವಾಗಿ ಬಿಂಬಿಸಿದ ಬುನಿನ್ ಜನಿಸಿದ್ದು ವೊರೆನೆಜ್ ಪ್ರಾಂತದಲ್ಲಿ. ಅವರ ಮೊದಲ ಕವನ ಸಂಗ್ರಹ 'ದಿ ಫಾಲ್ ಆಫ್ ದಿ ಲೀಫ್' ೧೮೯೧ ರಲ್ಲಿ ಪ್ರಕಟಗೊಂಡಿತು. ಪತ್ರಕರ್ತನಾಗಿ ಗುಮಾಸ್ತನಾಗಿ ದುಡಿದ ನಂತರ ಪೂರ್ಣ ವೇಳೆಯನ್ನು ಬರವಣಿಗೆಗೆ ಮೀಸಲಿರಿಸಿದರು. ಉತ್ತಮ ಕಥೆಗಾರನು ಆಗಿದ್ದ ಅವರು 'ದಿ ಜಂಟಲ್ ಮಾನ್ ಫ್ರಮ್ ಸ್ಯಾನ್ ಫ್ರಾನ್ಸಿಸ್ಕೋ' ಕಥಾ ಸಂಕಲನವನ್ನು ಸಂಗ್ರಹಿಸಿದರು.
ಇವಾನ್ ಅಲೆಕ್ಸಿಯೆವಿಚ್ ಬುನಿನ್ | |
---|---|
ಜನನ | Voronezh, Russian Empire | ೨೨ ಅಕ್ಟೋಬರ್ ೧೮೭೦
ಮರಣ | 8 November 1953 ಪ್ಯಾರಿಸ್,ಫ್ರಾನ್ಸ್ | (aged 83)
ರಾಷ್ಟ್ರೀಯತೆ | Russian |
ಪ್ರಕಾರ/ಶೈಲಿ | fiction, poetry, memoirs, criticism, translations |
ಪ್ರಮುಖ ಕೆಲಸ(ಗಳು) | The Village The Life of Arseniev Cursed Days |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1933 Pushkin Prize 1903, 1909 |
ಸಹಿ |
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Works by Ivan Alekseyevich Bunin at Project Gutenberg
- (Russian) Ivan Bunin site Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ.. A comprehensive collection of biographies, autobiographies, articles, photos and memoirs.
- (Russian) Bunin: biography, photos, poems, prose, diaries, critical essays
- Biography in English Archived 2012-12-04 at Archive.is
- Biography Archived 2005-12-03 ವೇಬ್ಯಾಕ್ ಮೆಷಿನ್ ನಲ್ಲಿ.
- Ivan Bunin's Gravesite
- Ivan Bunin in The Literary Encyclopedia