ಇಳಾವಿದಾ
ಇಳಾವಿದಾ ಇವಳನ್ನು ಇದಾವಿಡಾ ಎಂದೂ ಕರೆಯುತ್ತಾರೆ. ಇವಳು ರಾಮಾಯಣದಲ್ಲಿ ಕಂಡುಬರುತ್ತಾಳೆ. ಇವಳು ವಿಶ್ರವಸುವಿನ ಮೊದಲ ಪತ್ನಿ ಮತ್ತು ಕುಬೇರನ ತಾಯಿ.
ಇಳಾವಿಡ | |
---|---|
ಇತರ ಹೆಸರುಗಳು | ಇಡಾವಿದ,ದೇವವಣ್ರಿನಿ |
ಮಕ್ಕಳು | ಕುಬೇರ |
ಗ್ರಂಥಗಳು | ಪುರಾಣಗಳು, ರಾಮಾಯಣ |
ತಂದೆತಾಯಿಯರು | ಭಾರದ್ವಾಜ (ತಂದೆ) (ರಾಮಾಯಣ) ತ್ರಿನಬಿಂದು (ತಂದೆ),ಅಲಂಬುಶ (ತಾಯಿ) ( ಭಗವತ ಪುರಾಣ) |
ದಂತಕಥೆ
ಬದಲಾಯಿಸಿರಾಮಾಯಣದಲ್ಲಿ, ಇಳಾವಿದಾಳನ್ನು ಋಷಿ ಭಾರದ್ವಾಜರ ಮಗಳು ಎಂದು ವಿವರಿಸಲಾಗಿದೆ.[೧] ಇಳಾವಿದಾಳನ್ನು ಋಷಿ ವಿಶ್ರವಸುವಿನೊಂದಿಗೆ ಮದುವೆ ಮಾಡಿಕೊಡಲಾಯಿತು ಮತ್ತು ಅವನಿಗೆ ಕುಬೇರ ಎಂಬ ಮಗನಿದ್ದನು. ಅವನು ಅಂತಿಮವಾಗಿ ಲಂಕೆಯ ರಾಜನಾದನು.
ಭಾಗವತ ಪುರಾಣ ಪ್ರಕಾರ, ಆಕೆ ರಾಜ ತ್ರಿನಾಬಿಂದು ಮತ್ತು ಅಲಂಬುಷನ ಮಗಳು.[೨][೩]
ಉಲ್ಲೇಖಗಳು
ಬದಲಾಯಿಸಿ- ↑ Stutley, Margaret and James (2019-04-09). A Dictionary of Hinduism: Its Mythology, Folklore and Development 1500 B.C.-A.D. 1500 (in ಇಂಗ್ಲಿಷ್). Routledge. p. 288. ISBN 978-0-429-62754-5.
- ↑ Daniélou, Alain (December 1991). The Myths and Gods of India: The Classic Work on Hindu Polytheism from the Princeton Bollingen Series (in ಇಂಗ್ಲಿಷ್). Inner Traditions / Bear & Co. p. 135. ISBN 978-0-89281-354-4.
- ↑ Parmeshwaranand, Swami (2001). Encyclopaedic Dictionary of Puranas (in ಇಂಗ್ಲಿಷ್). Sarup & Sons. p. 55. ISBN 978-81-7625-226-3.
ಟಿಪ್ಪಣಿಗಳು
ಬದಲಾಯಿಸಿ- Stutley, Margaret and James (2019-04-09). A Dictionary of Hinduism: Its Mythology, Folklore and Development 1500 B.C.-A.D. 1500 (in ಇಂಗ್ಲಿಷ್). Routledge. p. 288. ISBN 978-0-429-62754-5.
- Parmeshwaranand, Swami (2001). Encyclopaedic Dictionary of Puranas (in ಇಂಗ್ಲಿಷ್). Sarup & Sons. p. 55. ISBN 978-81-7625-226-3.