ಇನ್‌ಸ್ಪೆಕ್ಟರ್ ವಿಕ್ರಂ (ಚಲನಚಿತ್ರ)
ಇನ್‌ಸ್ಪೆಕ್ಟರ್ ವಿಕ್ರಂ ಚಿತ್ರವು ೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಈ ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಶಿವರಾಜ್‍ಕುಮಾರ್, ಚಿ.ಗುರುದತ್, ಅಪರ್ಣ ವಸ್ತರೆ, ಕಾವ್ಯ, ಕೆ ಎಸ್ ಅಶ್ವಥ್, ಸುಂದರಕೃಷ್ಣ ಅರಸ್ ಅಭಿನಯಿಸಿದ್ದಾರೆ.
ಇನ್‌ಸ್ಪೆಕ್ಟರ್ ವಿಕ್ರಂ (ಚಲನಚಿತ್ರ) | |
---|---|
ಇನಸ್ಪೆಕ್ಟರ್ ವಿಕ್ರಂ | |
ನಿರ್ದೇಶನ | ದಿನೇಶ್ ಬಾಬು |
ನಿರ್ಮಾಪಕ | ರಾಘವೇಂದ್ರ ರಾಜ್‍ಕುಮಾರ್ (ನಟ) |
ಪಾತ್ರವರ್ಗ | ಶಿವರಾಜಕುಮಾರ್ , ಚಿ.ಗುರುದತ್ ಅಪರ್ಣ ವಸ್ತರೆ, ಕಾವ್ಯ ಕೆ ಎಸ್ ಅಶ್ವಥ್, ಸುಂದರಕೃಷ್ಣ ಅರಸ್ |
ಸಂಗೀತ | ವಿಜಯಾನಂದ್ |
ಬಿಡುಗಡೆಯಾಗಿದ್ದು | |
ಚಿತ್ರ ನಿರ್ಮಾಣ ಸಂಸ್ಥೆ | ನಿಖಿಲೇಶ್ವರಿ ಸಿನಿ ಕಂಬೈನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ |