ಇಗೊರ್ ಪ್ರೊ

ಮಾಹಿತಿ ತಂತ್ರಾಶ

'ಇಗೊರ್ ಪ್ರೊ' ಒಂದು ವೈಜ್ಞಾನಿಕ ಮಾಹಿತಿ ವಿಶ್ಲೇಷಣೆಯ ತಂತ್ರಾಂಶ. ಈ ತಂತ್ರಾಶವನ್ನು ಗಣಿತ ಹಾಗು ವಿಜ್ಞಾನ ವಿಭಾಗಗಳಲ್ಲಿ ಬಳಸುತ್ತಾರೆ. ಈ ತಂತ್ರಾಶವು ಇದರ ರೇಖನಾ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದರಲ್ಲಿ ಪ್ರತಿ ದತ್ತಾಂಶಗಳನ್ನು ಒಂದು ಅಲೆಯಂತೆ ಪರಿಗಣಿಸಿ, ಆ ಅಲೆಯ ಮೇಲೆ ವಿವಿಧ ಕ್ರಮಗಳನ್ನು ಕೈಗೊಳ್ಳಬಹುದು. ಈ ತಂತ್ರಾಶದಲ್ಲಿ ವಿಷಯಕ್ಕನುಗುಣವಾಗಿ ದತ್ತಾಂಶಗಳ ಮೇಲೆ ಬೇರೆಬೇರೆ ಕಾರ್ಯಗಳನ್ನು ಕೈಗೊಳ್ಳಬಹುದು. ಅತೀ ಹೆಚ್ಚು ದತ್ತಾಂಶಗಳಿರುವ ಮಾಹಿತಿಯನ್ನು ಸಹ ಈ ತಂತ್ರಾಂಶದ ಮೂಲಕ ಆರಾಮವಾಗಿ ವಿಶ್ಲೇಷಿಸಬಹುದು.

ಇಗೊರ್ ಪ್ರೊ (IGOR Pro)
ಚಿತ್ರ:WaveMetrics IGOR Pro Logo.png
ಅಭಿವೃದ್ಧಿಪಡಿಸಿದವರುವೇವಮ್ಯಾಟ್ರಿಕ್ಸ್ (WaveMetrics)
Stable release
೬.೩ / ಫೆಬ್ರವರಿ ೨೬, ೨೦೧೩
ಕಾರ್ಯಾಚರಣಾ ವ್ಯವಸ್ಥೆ ಮ್ಯಾಕಿಂತೋಶ, ಮೈಕ್ರೋಸಾಫ್ಟ್ ವಿಂಡೋಸ್
ಲಭ್ಯವಿರುವ ಭಾಷೆ(ಗಳು)ಆಂಗ್ಲ, ಜಪಾನಿ
ವಿಧತಾಂತ್ರಿಕ ಲೆಕ್ಕಾಚಾರ
ಪರವಾನಗಿಒಡೆತನ
ಅಧೀಕೃತ ಜಾಲತಾಣhttp://www.wavemetrics.com

ಸಮುದಾಯ

ಬದಲಾಯಿಸಿ

ಈ ತಂತ್ರಾಶವನ್ನು ದೊಡ್ಡ ವೈಜ್ಞಾನಿಕ ಪ್ರಯೋಗಾಲಯಗಳು ಬಳಸುತ್ತವೆ.

ಇದನ್ನೂ ನೋಡಿ

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ