ಇಂಪೀರಿಯಲ್, ದಹಲಿ, 1931 ರಲ್ಲಿ ಭಾರತದ ಒಂದು ಐಷಾರಾಮಿ ಹೋಟೆಲ್ ಆಗಿದ್ದು ದಹಲಿಯ ಜನಪಥ್ ಅಲ್ಲಿ ಇದೆ ಹಿಂದೆ ಈ ಮಾರ್ಗವನ್ನಿ ಕ್ವೀನ್ಸ್ ವೆ ಎಂದು ಕರೆಯಲಾಗುತ್ತಿತ್ತು, ಇದು ದೆಹೆಲಿಯ ಕನ್ನಾಟ್ ಪ್ಲೇಸ್ ಹತ್ತಿರವಿದೆ. ಇದು ದಹಲಿಯಾ ಮೊದಲ ಐಷಾರಾಮಿ ಗ್ರ್ಯಾಂಡ್ ಹೋಟೆಲ್ ಆಗಿತ್ತು.[] ಇಂದು ಇದು ದೆಹಲಿ ನಗರದಲ್ಲೇ ವಸಾಹತು, ವಸಾಹತುಶಾಹಿ ಕಲೆಗಳು ಮತ್ತು ಹಸ್ತಕೃತಿಗಳ ಅತಿದೊಡ್ಡ ಸಂಗ್ರಹವನ್ನು ಹೊಂದಿದೆ , ಮತ್ತು ಒಂದು ಸಂಗ್ರಹಾಲಯದ ಜೊತೆಗೆ ಕಲಾ ಗ್ಯಾಲರಿಯನ್ನು ಕೂಡ ಹೊಂದಿದೆ.

ಇತಿಹಾಸ

ಬದಲಾಯಿಸಿ

ಹೋಟೆಲ್ 1936 ರಲ್ಲಿ ಆರಂಭವಾಯಿತು ಮತ್ತು ವಿಕ್ಟೋರಿಯನ್ ಮತ್ತು ವಸಾಹತು ವಾಸ್ತುಶಿಲ್ಪದ ಮಿಶ್ರಣದಲ್ಲಿ ವಿನ್ಯಾಸಗೊಳಿಸಲಾಗಿತ್ತು ವಾಸ್ತುಶಿಲ್ಪಿ, ಡಿ.ಜೆ. ಬ್ಲೊಮ್ಫೀಲ್ಡ್ ಆರ್ಟ್ ಡೆಕೊ ಶೈಲಿಯ ಒಂದು ಸುಳಿವನ್ನು ಕೂಡ ಇಲ್ಲಿ ತೋರಿಸಿದ್ದಾರೆ, ಮತ್ತು ಇವರು ಬ್ರಿಟಿಷ್ ಆಡಳಿತದ ರಾಜಧಾನಿ ದಹಲಿಯಲ್ಲಿ, ಅದೇ ವರ್ಷ ಉದ್ಘಾಟಿಸಿದ ಲುಟಿಯನ್ ದೆಹಲಿಯನ್ನು ವಿನ್ಯಾಸಗೊಳಿಸಿದ್ದಂತಹ ಎಡ್ವಿನ್ ಲುಟಿಯೆನ್ಸ್ ಅವರ ಸಹವರ್ಥಿಯಾಗಿದ್ದರು. ದಿ. ಇಂಪೀರಿಯಲ್ ಅನ್ನು 1911 ರ ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹೆಲಿಯನ್ನಾಗಿ ಘೋಷಿಸಿದ ಪಟ್ಟಾಭಿಷೇಕದ ದರ್ಬಾರಿನಲ್ಲಿ ಬ್ರಿಟಿಶ್ ರಾಜ್ ಎಂದು ಗೌರವಿಸಲಾದ ಬಿ ಎಸ್ ನಾರಾಯಣ್ ಸಿಂಗ್ ಅವರ ಪುತ್ರ ರಾಜ ರಂಜಿತ್ ಸಿಂಗ್, ನಿರ್ಮಿಸಿದರು.[] ಹೋಟೆಲ್ ತಮ್ಮ ಅಧಿಕಾರಾವಧಿಯಲ್ಲಿ 1996 ಮತ್ತು 2001 ನಡುವೆ, ಅದರ ಜನರಲ್ ಮ್ಯಾನೇಜರ್ ಮತ್ತು ಉಪಾಧ್ಯಕ್ಷ, ಶ್ರೀ ಹರ್ವಿಂದರ್ ಸೆಕ್ಹೊನ್ ಪೂರ್ವಸ್ಥಿತಿಗೆ ತಂದರು, ಮತ್ತು ಅವರ ಆವಧಿಯಲ್ಲಿ ಇಂಪೀರಿಯಲ್ ನೆದರ್ಲ್ಯಾಂಡ್ಸ್ನ ರಾಣಿ , ಹಾಲಿವುಡ್ ನಟರು ಮತ್ತು ನಟಿಯರು, ಸಾಹಸಿಗರು, ಮತ್ತು ಸಿರಿವಂತರನ್ನು ಆಕರ್ಷಿಸಿತ್ತು. "ಸ್ಪೈಸ್ ಮಾರ್ಗ" ಎಂದು ಕರೆಯಲ್ಪಡುವ ಬಾರ್, "ಪಟಿಯಾಲ ಪೆಗ್ ಬಾರ್", "1911 ರೆಸ್ಟೋರೆಂಟ್ ಮತ್ತು ಬಾರ್", "ದನಿಎಲ್ಲ್ಸ ಟಾವೆರ್ನ್" ಮತ್ತು "ಸ್ಯಾನ್ ಗಿಮಿಗ್ನನೋ" ಎಂಬ ಆರು ರೆಸ್ಟೋರೆಂಟ್ಗಳನ್ನ ತೆರೆದರು. ಶ್ರೀ ಟ್ರೆವರ್ ಫಿಶ್ ಲಾಕ್ , ಡೈಲಿ ಟೆಲಿಗ್ರಾಫ್, ಲಂಡನ್, 27 ನವೆಂಬರ್ 2000: "ಫಿಶ್ಲಾಕ್ ಸಾಮ್ರಾಜ್ಯದ ಇಂಡಿಯಾ" ಮತ್ತು "ದಹಲಿ ಹೋಟೆಲ್ ಓಪನ್ ಡೋರ್ ಆರ್ಟ್, ಲಾಸ್ ಏಂಜಲೀಸ್ ಟೈಮ್ಸ್, ಡಿಸೆಂಬರ್ 7, 1997, ಅಸೋಸಿಯೇಟೆಡ್ ಪ್ರೆಸ್" ಅನ್ನು ಕೂಡ ಸಂಪರ್ಕಿಸಿ.[][]

ಪರಂಪರೆ

ಬದಲಾಯಿಸಿ

ಹೋಟೆಲ್ ಇಂಪೀರಿಯಲ್, ದಹಲಿ ,ಅದರ ಪರಂಪರೆ ಮತ್ತು ಆಸ್ತಿ ಚಿರಪರಿಚಿತ. ಇದು ಪಟಿಯಾಲ ಪೆಗ್ 'ಎಂಬ ಪ್ರಸಿದ್ಧ ಬಾರ್ ಹೊಂದಿದೆ. ಈ ಹೋಟೆಲ್ ಮತ್ತು ಬಾರ್ ಪಂಡಿತ್ ಜವಾಹರ್ಲಾಲ್ ನೆಹರು ಮಹಾತ್ಮ ಗಾಂಧಿ, ಮೊಹಮ್ಮದ್ ಅಲಿ ಜಿನ್ನಾ ಮತ್ತು ಲಾರ್ಡ್ ಮೌಂಟ್ಬ್ಯಾಟನ್ ಭಾರತದ ವಿಭಜನೆ ಮತ್ತು ಪಾಕಿಸ್ತಾನದ ಜನನ ಚರ್ಚಿಸಲು ಭೇಟಿ ಆಗಿದ್ದ ಜಾಗವಾಗಿದೆ. ಇದು ಆಲಿಗಢದಲ್ಲಿರುವ ಒಂದು ಶಾಲೆಯ ಹೆಸರು ಕೂಡ ಆಗಿದೆ.[]

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "The Imperial, New Delhi". New York Times. Retrieved July 26, 2016.
  2. "The Imperial, New Delhi History". cleartrip.com. Retrieved July 26, 2016.
  3. ೩.೦ ೩.೧ "Famous Hotels: Imperial New Delhi - the making of By Andreas Augustin". 4hoteliers.com. Retrieved July 26, 2016.
  4. "Asia's Legendary Hotels: The Romance of Travel". Tuttle Publishing. Retrieved July 26, 2016.