ಇಂಗಾಲ ನಕ್ಷತ್ರ

ವಾತಾವರಣದಲ್ಲಿ ಆಮ್ಲಜನಕಕ್ಕಿಂತ ಹೆಚ್ಚು ಇಂಗಾಲವನ್ನು ಹೊಂದಿರುವ ನಕ್ಷತ್ರ.



ಸಾಮಾನ್ಯವಾಗಿ ಶ್ವೇತಕುಬ್ಜ (ವೈಟ್ ಡ್ವಾರ್ಫ್) ತಾರೆ (ಕಾರ್ಬನ್ ಸ್ಟಾರ್) ಇದರಲ್ಲಿ ಕಾರ್ಬನ್ (ಇಂಗಾಲ) ಧಾತುವು ಹೈಡ್ರೋಜನ್ ಮತ್ತು ಹೀಲಿಯಮ್ ಧಾತುಗಳಿಗಿಂತ ಅಧಿಕವಾಗಿದ್ದು ನಕ್ಷತ್ರಗರ್ಭದಲ್ಲಿಯ ಬೈಜಿಕ ಕುಲುಮೆಗೆ ಇದೇ ಇಂಧನವಾಗುವುದರಿಂದ ಈ ಹೆಸರು ಬಂದಿದೆ.