ಇಂಕ ಸಾಮ್ರಾಜ್ಯ

ಇಂಕ ಸಾಮ್ರಾಜ್ಯ ವು ಪ್ರಾಚೀನ ಕಾಲದಲ್ಲಿ ದಕ್ಷಿಣ ಅಮೆರಿಕಪೆರು ಮತ್ತು ಸುತ್ತುಮುತ್ತಲಿನ ಪ್ರಾಂತ್ಯಗಳನ್ನೊಳಗೊಂಡು ಬೆಳೆದು ಬಾಳಿದ ಸಾಮ್ರಾಜ್ಯ. ಇಂಕ ಎಂಬುದು ಕ್ವೆಚ್ಛಾಭಾಷೆಯನ್ನು ಆಡುತ್ತಿದ್ಧ ಒಂದು ಬುಡಕಟ್ಟಿನ ಜನರನ್ನು ನಿರ್ದೇಶಿಸುತ್ತಿದ್ದ ಹೆಸರಾದರೂ ಇಂಕ ಎಂಬ ಒಬ್ಬ ರಾಜನನ್ನೂ ಸೂಚಿಸುತ್ತದೆ.

ಇಂಕ ಸಾಮ್ರಾಜ್ಯ (೧೪೩೮-೧೫೩೩)