ಆಸೆಗೊಬ್ಬ ಮೀಸೆಗೊಬ್ಬ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಆಸೆಗೊಬ್ಬ ಮೀಸೆಗೊಬ್ಬ - ಇದು 1990ರಲ್ಲಿ ತೆರೆಕಂಡ ಕನ್ನಡ ಹಾಸ್ಯಮಯ ಚಿತ್ರವಾಗಿದೆ. ಇದನ್ನು ಎಂ.ಎಸ್.ರಾಜಶೇಖರ್ ಅವರು ನಿರ್ದೇಶಿಸಿದರು.ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಲೋಕೇಶ್ ಮತ್ತು ಸುಧಾರಾಣಿ ಪ್ರಮುಖ ಪಾತ್ರದಲ್ಲಿದ್ದಾರೆ ರಾಘವೇಂದ್ರ ರಾಜಕುಮಾರ್ ಅವರು ಒಂದು ಕಿರು ಪಾತ್ರದಲ್ಲಿದ್ದಾರೆ. ಅಂಬರೀಶ್ ಮತ್ತು ಕೆ ಎಸ್ ಅಶ್ವಥ್ ಅತಿಥಿ ಪಾತ್ರಗಳಲ್ಲಿ ಇದ್ದಾರೆ. ಚಿತ್ರದ ಗೀತೆಗಳನ್ನು ಉಪೇಂದ್ರಕುಮಾರ್ ಸಂಯೋಜಿಸಿದ್ದಾರೆ. ಈ ಚಿತ್ರವು ಅಮೋಲ್ ಪಾಲೇಕರ್ ಅಭಿನಯದ 1979 ರ ಹಿಂದಿ ಚಲನಚಿತ್ರ ಗೋಲ್ಮಾಲ್ ದ ರೀಮೇಕ್ ಆಗಿದೆ. ಶ್ರುತಿ ಅವರು ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರ ಸೋದರಿಯಾಗಿ ಅಭಿನಯಿಸುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ( ಅವರ ಹೆಸರನ್ನು ಈ ಚಿತ್ರದಲ್ಲಿ ಪ್ರಿಯದರ್ಶಿನಿ ಎಂದು ತೋರಿಸಲಾಗಿದೆ.

ಆಸೆಗೊಬ್ಬ ಮೀಸೆಗೊಬ್ಬ (ಚಲನಚಿತ್ರ)
ಆಸೆಗೊಬ್ಬ ಮೀಸೆಗೊಬ್ಬ
ನಿರ್ದೇಶನಎಂ.ಎಸ್.ರಾಜಶೇಖರ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಪಾತ್ರವರ್ಗಶಿವರಾಜಕುಮಾರ್ ಸುಧಾರಾಣಿ ರಾಘವೇಂದ್ರ ರಾಜಕುಮಾರ್, ಲೋಕೇಶ್, ಶಿವರಾಂ, ವೈಶಾಲಿ ಕಾಸರವಳ್ಳಿ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಪೂರ್ಣಿಮಾ ಎಂಟರ್‍ಪ್ರೈಸಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನರಾಘವೇಂದ್ರ ರಾಜಕುಮಾರ್, ಶಿವರಾಜಕುಮಾರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ರಾಜ್‍ಕುಮಾರ್
ಇತರೆ ಮಾಹಿತಿಈ ಚಿತ್ರವು ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ್ದ ಹಿಂದಿ ಚಲನಚಿತ್ರ "ಗೋಲ್ ಮಾಲ್ " ಚಿತ್ರದಿಂದ ಸ್ಫೂರ್ತಿ ಪಡೆದಿದೆ.

ಪಾತ್ರವರ್ಗ ಬದಲಾಯಿಸಿ

ಹಿನ್ನೆಲೆಸಂಗೀತ ಬದಲಾಯಿಸಿ

ಉಪೇಂದ್ರಕುಮಾರ್ ಎಲ್ಲ ಹಾಡುಗಳನ್ನು ರಚಿಸಿದ್ದಾರೆ.

# ಶೀರ್ಷಿಕೆ ಗಾಯಕರು
1 ಬಾ ಕುಣಿವ S. P. Balasubrahmanyam, Manjula Gururaj
2 ತನನ ತಂದಾನ ರಾಘವೇಂದ್ರ ರಾಜಕುಮಾರ್, Manjula Gururaj
3 ಬೊಂಬಾಟೊ ಬೊಂಬಾಟೊ ಶಿವರಾಜಕುಮಾರ್ and ರಾಘವೇಂದ್ರ ರಾಜಕುಮಾರ್
4 ಕೆಣಕುತಿದೆ S. P. Balasubrahmanyam
5 ಎಲ್ಲಾ ಬುರುಡೆ ರಾಜಕುಮಾರ್