ಆಲೆಮನೆ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಆಲೆಮನೆ ೧೯೮೧ ರಲ್ಲಿ ತೆಗೆದ ಕನ್ನಡ ಚಲನಚಿತ್ರ. ಪ್ರದಾನವರ್ಗದಲ್ಲಿ ಸುರೇಶ್ ಹೆಬ್ಳಿಕರ್, ರೂಪ ಚಕ್ರವರ್ತಿ ನಟಿಸಿದ್ದಾರೆ.

ಆಲೆಮನೆ (ಚಲನಚಿತ್ರ)
ನಿರ್ದೇಶನಮೋಹನ್ ಕುಮಾರ್
ನಿರ್ಮಾಪಕಎಂ.ಮಂಜುಳಾ
ಪಾತ್ರವರ್ಗಸುರೇಶ್ ಹೆಬ್ಳೀಕರ್ ರೂಪ ಚಕ್ರವರ್ತಿ ಸುರೇಖ, ಸೀತಾರಾಮ್
ಸಂಗೀತಅಶ್ವಥ್-ವೈದಿ
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಸೌಗಂಧಿಕಾ
ಸಾಹಿತ್ಯದೊಡ್ಡರಂಗೇಗೌಡ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ನಟರ ತಂಡ ಸಂಪಾದಿಸಿ

ಸುರೇಶ ಹೆಬ್ಳೀಕರ, ಮೋಹನ್ ಕುಮಾರ್ ರೂಪಾ ಚಕ್ರವರ್ತಿ, ಸುರೇಕ, ಸೀತಾರಾಮ್, ಬಿ ಜಿ ಕಂಭರ್, ಟೊಮೆಟೊ ಸೋಮು, ಸುಂದರ ಮೂರ್ತಿ, ಪ್ರತಿಮಾ, ಮಂಗಲ, ವಸುಧಾ, ಬೇಬಿ ಅನಿತಾ, ಮಾಸ್ಟರ್ ಜಯಾ ಚಂದ್ರ. ಮೋಹನ್ ಕುಮಾರ್ ನಿದರ್ಶನದಲ್ಲಿ ೧೯೮೧ನಲ್ಲಿ ಪ್ರಕಟವಾಯಿತು.