ಆಲಿಂಗ್ಯಾಮ್ ಮಾರ್ಜರಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
೧೯೦೪-೬೬. ಇಂಗ್ಲಿಷ್ ಕಾದಂಬರಿಕಾರ್ತಿ. ಜನನ ಲಂಡನ್ನಿನಲ್ಲಿ. ತಂದೆಯೂ ಬರೆಹಗಾರ. ಅನೇಕ ಪತ್ತೆದಾರಿ ಕಾದಂಬರಿಗಳನ್ನು ಬರೆದಳು. ೧೯೨೭ರಲ್ಲಿ ಕಲಾವಿದ ಯಂಗ್ ಮನ್ ಕಾರ್ಟರ್ ನನ್ನ ಮದುವೆಯಾದಳು. ಆಕೆ ಚಿತ್ರಿಸಿದ ಪತ್ತೆದಾರ ಆಲ್ಬರ್ಟ್ ಕ್ಯಾಂಪಿಯನ್ ಬಹಳ ಜನಪ್ರಿಯನಾದ.
ಮಾರ್ಗೆರಿ ಆಲಿಂಗ್ಯಾಮ್ | |
---|---|
ಜನನ | ಮಾರ್ಗೆರಿ ಲೂಯಿಸ್ ಆಲಿಂಗ್ಯಾಮ್ ೨೦ ಮೇ ೧೯೦೪ Ealing, London, UK |
ಮರಣ | 30 June 1966 ಕಾಲ್ಚೆಸ್ಟರ್, ಎಸೆಕ್ಸ್, ಇಂಗ್ಲೆಂಡ್, ಯುಕೆ | (aged 62)
ವೃತ್ತಿ | ಕಾದಂಬರಿಗಾರ್ತೀ |
ಪ್ರಕಾರ/ಶೈಲಿ | ರಹಸ್ಯ, ಅಪರಾಧ ವಿಜ್ಞಾನ |
ಕೃತಿಗಳು
ಬದಲಾಯಿಸಿದಿ ಕ್ರೈಮ್ ಅಟ್ ಬ್ಲಾಕ್ ಡಡ್ಲಿ (೧೯೨೯), ಫ್ಲವರ್ ಫಾರ್ ದಿ ಜಜ್ (೧೯೩೬), ಮೋರ್ ವರ್ಕ್ ಫಾರ್ ದಿ ಅಂಡರ್ಟೇಕರ್ (೧೯೪೯), ದಿ ಟೈಗರ್ ಇನ್ ದಿ ಸ್ಮೋಕ್ (೧೯೫೨), ನೋ ಲವ್ ಲಾಸ್ಟ್ (೧೯೫೪)- ಇವು ಈಕೆಯ ಪ್ರಮುಖ ಕಾದಂಬರಿಗಳು. ಮಿಸ್ಟರ್ ಕ್ಯಾಂಪಿಯನ್ ಅಂಡ್ ಅದರ್ಸ್ (೧೯೩೯) ಈಕೆಯ ಕಥಾ ಸಂಕಲನ.