ಆಲಿ
ಆಲಿ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:
- ಪದರುಗಟ್ಟಿದ ಮೋಡಗಳಿಂದ ಕೆಳಗೆ ಬೀಳುವ ಹಿಮಗಡ್ಡೆಯ ಸಣ್ಣ ಉಂಡೆಯಾದ ಆಲಿಕಲ್ಲು
- ಕಣ್ಣುಗುಡ್ಡೆ
- ಬೆಳಕನ್ನು ಕಾಣುವ ಜ್ಞಾನೇಂದ್ರಿಯವಾದ ಕಣ್ಣು
- ಯಾವ ಹೆಣ್ಣಿನ ಸಂಗವನ್ನು ಒಬ್ಬರು ಇಷ್ಟಪಡುತ್ತಾರೊ ಮತ್ತು ಅವರಿಗಾಗಿ ಅಕ್ಕರೆಯ ಭಾವನೆ ಬರುತ್ತದೆಯೊ ಆ ವ್ಯಕ್ತಿ
- ಸರಕುಗಳು ಅಥವಾ ಸೇವೆಗಳಿಗಾಗಿ ಸರದಿಯಲ್ಲಿ ನಿಲ್ಲುವ ಜನರ ಗುಂಪಾದ ಸಾಲು