ಆರೆಂಜ್ ನದಿ
ಆರೆಂಜ್ ನದಿ ದಕ್ಷಿಣ ಆಫ್ರಿಕದ ಅತಿಉದ್ದವಾದ ನದಿ. ಲೆಸೊತೊ ಪರ್ವತಗಳಲ್ಲಿ ಉಗಮ ಹೊಂದಿ, ಪ್ರಾರಂಭದಲ್ಲಿ ಪಶ್ಚಿಮ ಮತ್ತು ವಾಯವ್ಯಕ್ಕೆ ಹರಿದು ದಕ್ಷಿಣ ಅಟ್ಲಾಂಟಿಕ್ ಸಾಗರವನ್ನು ಅಲೆಗ್ಸಾಂಡರ್ ಸಾಗರವನ್ನು ಅಲೆಗ್ಸಾಂಡರ್ ಕೊಲ್ಲಿಯ ಸಮೀಪ ಸೇರುತ್ತದೆ. ಇದರ ಮೇಲ್ಕಣಿವೆಯು ಫ್ರೀಸ್ಟೇಟ್ ಮತ್ತು ಕೇಪ್ ಪ್ರಾಂತ್ಯಗಳ ನಡುವೆ ಗಡಿಯಾಗಿ ಹರಿಯುತ್ತದೆ. ಪ್ರಸ್ಥಭೂಮಿಯಲ್ಲಿ ಕಂದರಗಳಲ್ಲಿ ಹರಿಯುತ್ತ ಆಗ್ರೇಬಿಸ್ ಬಳಿ ಜಲಪಾತವನ್ನು ಸೃಷ್ಟಿಸುತ್ತದೆ. ಅನಂತರ ಮೈದಾನದಲ್ಲಿ ಸಾಗುವುದು. ಮುಖಜಭಾಗದ ಮರಳು ಅಡ್ಡಗಟ್ಟೆ ಮತ್ತು ಕಡಿಮೆ ಆಳದಿಂದಾಗಿ ಹಡಗು ಸಂಚಾರಕ್ಕೆ ಅಡ್ಡಿಯುಂಟಾಗುತ್ತದೆ. ವಾಲ್ ಮತ್ತು ಕಾಲೆಡಾನ್ ಉಪನದಿಗಳು, ನೀರಾವರಿ ಮತ್ತು ಜಲವಿದ್ಯುಚ್ಛಕ್ತಿ ತಯಾರಿಕೆಗೆ ಹೆಚ್ಚು ಉಪಯುಕ್ತ. ಈ ನದಿಯ ಉದ್ದ ೨೧೦೦ಕಿಮೀ ವಾಲ್ ಇದರ ಪ್ರಮುಖ ನದಿ. ಕಾಲೆಡೆನ್, ಮಾಡ್ರನ್ ಮತ್ತು ರಿಯಟ್ ಇತರ ಉಪನದಿಗಳು.
ಆರೆಂಜ್ ನದಿ | ||
ಗಾರೀಪ್, ಆರೇಂಜ್, ಸೆಂಕು | ||
River | ||
[[Image:| 256px|none |
]] | |
Kintras | ಲೆಸೆತೊ, ದಕ್ಷಿಣ ಆಫ್ರಿಕ, ನಮೀಬಿಯ | |
---|---|---|
Tributaries | ||
- right | ಕಲಿಡೋನ್ ನದಿ, ವಾಲ್ ನದಿ, ಫಿಶ್ ನದಿ (ನಮೀಬಿಯಾ) | |
Laundmerks | ಗಾರೀಪ್ ಅಣೆಕಟ್ಟು, ಒಘ್ರಾಬೀಸ್ ಜಲಪಾತ | |
Soorce | ಥಾಬಾ ಪುಟ್ಸೋವಾ [೧] | |
- location | ಮಲೋಟಿ ಪರ್ವತಗಳು (ಡ್ರ್ಯಾಕನ್ಸ್‌ಬರ್ಗ್), ಲೆಸೋತೊ | |
- elevation | ೩,೩೫೦ m (೧೦,೯೯೧ ft) | |
Mooth | ಅಲೆಕ್ಸ್ಯಾಂಡರ್ ಕೊಲ್ಲಿ | |
- location | ಅಟ್ಲಾಂಟಿಕ್ ಮಹಾಸಾಗರ | |
Lenth | ೨,೨೦೦ km (೧,೩೬೭ mi) | |
Basin | ೯,೭೩,೦೦೦ km² (೩,೭೫,೬೭೭ sq mi) | |
[[Image:| 256px|none |
]] |
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Orange-Senqu River Commission (ORASECOM) Archived 2013-07-27 ವೇಬ್ಯಾಕ್ ಮೆಷಿನ್ ನಲ್ಲಿ.
- Orange-Senqu River Awareness Kit - knowledge hub for the Orange-Senqu River basin
- Map of the Orange River basin at Water Resources eAtlas Archived 2012-08-13 ವೇಬ್ಯಾಕ್ ಮೆಷಿನ್ ನಲ್ಲಿ.
- Map of portion of Orange River basin forming part of South Africa Archived 2006-10-07 ವೇಬ್ಯಾಕ್ ಮೆಷಿನ್ ನಲ್ಲಿ.
- Information on the Orange River from the South African Department of Water Affairs and Forestry
ಉಲ್ಲೇಖಗಳು
ಬದಲಾಯಿಸಿ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: