ಆರಂಭ (ಚಲನಚಿತ್ರ)
ಆರಂಭ, ಕೆ.ಸುಂದರನಾಥ ಸುವರ್ಣ ನಿರ್ದೇಶನ ಮತ್ತು ಹೆಚ್.ಜಯರಾಮ ಶೆಟ್ಟಿ ನಿರ್ಮಾಪಣ ಮಾಡಿದ ೧೯೮೭ರ ಕನ್ನಡ ಚಲನಚ್ರಿತ್ರ. ಉದಯ ಹುತ್ತಿನಗದ್ದೆ ಮತ್ತು ಚಂದ್ರಲೇಖ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಈ ಚಿತ್ರಕ್ಕೆ ಎಲ್.ವೈದ್ಯನಾಥನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಆರಂಭ (ಚಲನಚಿತ್ರ) | |
---|---|
ಆರಂಭ | |
ನಿರ್ದೇಶನ | ಕೆ.ಸುಂದರನಾಥ ಸುವರ್ಣ |
ನಿರ್ಮಾಪಕ | ಹೆಚ್.ಜಯರಾಮ ಶೆಟ್ಟಿ |
ಪಾತ್ರವರ್ಗ | ಉದಯ ಹುತ್ತಿನಗದ್ದೆ ಚಂದ್ರಲೇಖ ವಿಜಯಸೋಮಣ್ಣ, ಲೋಕನಾಥ್,ಉಮಾ ಶಿವಕುಮಾರ್ |
ಸಂಗೀತ | ಎಲ್.ವೈದ್ಯನಾಥನ್ |
ಛಾಯಾಗ್ರಹಣ | ಸುಂದರನಾಥ ಸುವರ್ಣ |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ಜೆ.ಯೂ.ಎಸ್.ಕ್ರಿಯೇಷನ್ಸ್ |
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ಉದಯ ಹುತ್ತಿನಗದ್ದೆ
- ನಾಯಕಿ(ಯರು) = ಚಂದ್ರಲೇಖ
- ವಿಜಯಸೋಮಣ್ಣ
- ಲೋಕನಾಥ್
- ಉಮಾ ಶಿವಕುಮಾರ್