ಆಫೀಸ್ ೨೦೦೩ (ಪುಸ್ತಕ)

(ಆಫೀಸ್ ೨೦೦೩ ಇಂದ ಪುನರ್ನಿರ್ದೇಶಿತ)

ಟಿ ಜಿ ಶ್ರೀನಿಧಿ ಬರೆದಿರುವ ಈ ಪುಸ್ತಕ, ಹಂಪಿ ಕನ್ನಡ ವಿ.ವಿ.ಯ ದೂರಶಿಕ್ಷಣ ಕೇಂದ್ರ ನಡೆಸುವ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 'ಆಫೀಸ್ ೨೦೦೩' ವಿಷಯದ ಪಠ್ಯ.

ಆಫೀಸ್ ೨೦೦೩
cover
ಲೇಖಕರುಟಿ ಜಿ ಶ್ರೀನಿಧಿ
ದೇಶಭಾರತ
ಭಾಷೆಕನ್ನಡ
ಪ್ರಕಟವಾದ ದಿನಾಂಕ
೨೦೦೩