ಆನೆಮುಡಿ ಶಿಖರ (ಆನೈಮುಡಿ) ಇದು ಪಶ್ಚಿಮ ಘಟ್ಟಅಣ್ಣಾಮಲೈ ಪರ್ವತ ಶ್ರೇಣಿಯಲ್ಲಿರುವ ಒಂದು ಶಿಖರ. ಸಮುದ್ರ ಮಟ್ಟದಿಂದ ೮೮೪೨ ಅಡಿಗಳಷ್ಟು ಎತ್ತರವಿದ್ದು ದಕ್ಷಿಣ ಭಾರತದಲ್ಲೇ ಅತ್ಯಂತ ಎತ್ತರವಾದ ಶಿಖರವಾಗಿದೆ.ಇದು ಕೇರಳ ರಾಜ್ಯದಲ್ಲಿದೆ.

ಆನೆಮುಡಿ ಶಿಖರ
ആനമുടി
ಆನೆಮುಡಿ ಶಿಖರ ಎರವಿಕುಲಂ ರಾಷ್ಟ್ರೀಯ ಉದ್ಯಾನದಿಂದ ಕಾಣುವಂತೆ]]
Highest point
ಎತ್ತರ2,695 m (8,842 ft)
ಪ್ರಾಮುಖ್ಯತೆ2,479 m (8,133 ft)
ಪ್ರತ್ಯೇಕತೆ2,115 km (1,314 mi) Edit this on Wikidata
ಪಟ್ಟಿUltra
Naming
ಆಂಗ್ಲ ಭಾಷಾನುವಾದElephant Head
Language of nameTamil/Malayalam
Geography
ಸ್ಥಳಕೇರಳ, India
{{{ಉಪವಿಭಾಗ೨_ಪ್ರಕಾರ}}}IN
Parent rangeಪಶ್ಚಿಮ ಘಟ್ಟ
Geology
ಬಂಡೆಯ ವಯಸ್ಸುCenozoic (100 to 80 mya)
ಪರ್ವತ ಪ್ರಕಾರFault-block
Climbing
ಮೊದಲ ಆರೋಹಣGeneral Douglas Hamilton
ಸುಲಭವಾದ ಮಾರ್ಗhike