ಆನಗೋಡು
ಗ್ರಾಮದ ಪ್ರಾಥಮಿಕ ಮಾಹಿತಿ:
ಬದಲಾಯಿಸಿಕರ್ನಾಟಕ ರಾಜ್ಯ ದಾವಣಗೆರೆ ಜಿಲ್ಲೆಯಲ್ಲಿನ ಒಂದು ಪ್ರಮುಖ ಹೋಬಳಿ ಕೇಂದ್ರ. ಜಿಲ್ಲಾ ಕೇಂದ್ರದಿಂದ ಬೆಂಗಳೂರು ಮಾರ್ಗವಾಗಿ ರಾ.ಹೆ-೦೪ ರಲ್ಲಿ ಸುಮಾರು ೧೬ ಕಿ.ಮೀ ಕ್ರಮಿಸಿದರೆ ಆನಗೋಡಿಗೆ ತಲುಪಬಹುದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |