ಆಚಮನ ಹಿಂದೂ ಸಂಪ್ರದಾಯದಲ್ಲಿನ ಅತ್ಯಂತ ಪ್ರಮುಖ ಕ್ರಿಯಾವಿಧಿಗಳಲ್ಲಿ ಒಂದು. ಅದು ಎಲ್ಲ ದೈಹಿಕ ಹಾಗು ಮಾನಸಿಕ ಅನಾರೋಗ್ಯಗಳನ್ನು ಗುಣಪಡಿಸುತ್ತದೆಂದು ನಂಬಲಾಗಿರುವ ಒಂದು ಪುರುಷ ಶುದ್ಧೀಕರಣ ಕ್ರಿಯಾವಿಧಿ. ಅದನ್ನು ಬಹುತೇಕ ಎಲ್ಲ ಇತರ ಬ್ರಾಹ್ಮಣ ಕ್ರಿಯಾವಿಧಿಗಳ ಮೊದಲು ಮಾಡಲಾಗುತ್ತದೆ.

"https://kn.wikipedia.org/w/index.php?title=ಆಚಮನ&oldid=608762" ಇಂದ ಪಡೆಯಲ್ಪಟ್ಟಿದೆ