ಆಗಸ್ಟ್ ಅಡಾಲ್ಫ್ ಕುಂಡ್

ಜರ್ಮನಿಯ ಭೌತವಿಜ್ಞಾನಿಯಾಗಿದ್ದ ಆಗಸ್ಟ್ ಅಡಾಲ್ಫ್ ಕುಂಡ್‌ರವರು ೧೮೩೯ರ ನವೆಂಬರ್ ೧೮ರಂದು ಮೀಕ್ಲೆನ್‌ಬರ್ಗ್‌ನ ಶ್ವೇರಿನ್‌ನಲ್ಲಿ ಜನಿಸಿದರು. ಅನಿಲಗಳಲ್ಲಿ ಮತ್ತು ಘನಪದಾರ್ಥಗಳಲ್ಲಿ ಶಬ್ದ ಸಂಚರಿಸುವ ವೇಗವನ್ನು ಕಂಡುಹಿಡಿಯಲು ಅನುಕೂಲವಾದ ಸರಳ ಉಪಕರಣ ‘ಕುಂಡ್ ನಳಿಗೆ’ಯನ್ನು (Kundt’s tube) ಕುಂಡ್‌ರವರು ೧೮೬೬ರಲ್ಲಿ ಕಂಡುಹಿಡಿದರು.[] ಅಲ್ಲದೆ ಅವರು ಮಿಂಚಿನ ರೋಹಿತದ ಬಗ್ಗೆ ಮತ್ತು ಹರಳುಗಳ ವಿದ್ಯುತ್ ಸ್ವಭಾವಗಳ ಬಗ್ಗೆ ತಮ್ಮ ಪರಿವೀಕ್ಷಣೆಯನ್ನು ಪ್ರಕಟಿಸಿದರು.[] ಕುಂಡ್‌ರವರು ೧೮೯೪ರ ಮೇ ೨೧ರಂದು ನಿಧನರಾದರು.

ಆಗಸ್ಟ್ ಅಡಾಲ್ಫ್ ಕುಂಡ್
ಆಗಸ್ಟ್ ಅಡಾಲ್ಫ್ ಕುಂಡ್
ಜನನ
ಆಗಸ್ಟ್ ಅಡಾಲ್ಫ್ ಕುಂಡ್

೧೮ ನವೆಂಬರ್ ೧೮೩೯
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಉಲ್ಲೇಖಗಳು

ಬದಲಾಯಿಸಿ