ಮುಖ್ಯ ಮೆನು ತೆರೆ

ಲುಅ ದೋಷ: bad argument #1 to 'gsub' (string is not UTF-8).

ಆಗಸ್ಟಾ ಇಟಲಿಯ ದಕ್ಷಿಣಕ್ಕಿರುವ ಸಿಸಿಲಿದ್ವೀಪದ ಸಿರಾಕ್ಯೂಸ್ ಪ್ರಾಂತ್ಯದ ಒಂದು ಬಂದರು. ಆಗೂಸ್ಟಾ ಎಂದೂ ಕರೆಯುತ್ತಾರೆ.

ಪರಿವಿಡಿ

ನಿರ್ಮಾಣಸಂಪಾದಿಸಿ

ಇದನ್ನು ಆಗಸ್ಟಸ್ ಎಂಬಾತ ಕ್ರಿ.ಪೂ. 42ರಲ್ಲಿ ನಿರ್ಮಿಸಿದ. 1693ರ ಭೂಕಂಪದಿಂದಲೂ 1943ರ ಮಹಾಯುದ್ಧದಿಂದಲೂ ನಾಶಹೊಂದಿತು[೨]. ಹೊಸದಾಗಿ ಊರು ಈಗ ಬೆಳೆಯುತ್ತಿದ್ದು ನಾವಿಕಪಡೆಯ ನೆಲೆಯಾಗಿದೆ.

ವಾಣಿಜ್ಯಸಂಪಾದಿಸಿ

ಆಲಿವ್ ಎಣ್ಣೆ, ದ್ರಾಕ್ಷಾರಸ, ಹಣ್ಣು, ಮೀನು, ಉಪ್ಪು -ಮುಂತಾದುವುಗಳ ವಾಣಿಜ್ಯ ಕೇಂದ್ರವಾಗಿದೆ.

ಜನಸಂಖ್ಯೆಸಂಪಾದಿಸಿ

ಜನಸಂಖ್ಯೆ ; ೩೪,೫೩೯ (೨೦೧೦).

ಇತರ ನಗರಗಳುಸಂಪಾದಿಸಿ

ಪ್ರಾಚೀನ ಇಟಲಿಯಲ್ಲಿ ಆಗೂಸ್ಟಾ ಎಂಬ ಹೆಸರಿನ ಅನೇಕ ಪಟ್ಟಣಗಳಿದ್ದವು. ಆಗಸ್ಟಾ ಎಂಬ ಹೆಸರಿನ ಪಟ್ಟಣಗಳು ಅಮೆರಿಕ ಸಂಯುಕ್ತ ಸಂಸ್ಥಾನದ ಜಾರ್ಜಿಯಾ, ಕಾನ್ಸಾಸ್, ಮತ್ತು ಮೇನ್ ಪ್ರಾಂತ್ಯಗಳಲ್ಲಿವೆ.

ಉಲ್ಲೇಖಗಳುಸಂಪಾದಿಸಿ

  1. Data from Istat
  2. Catalogue of tsunamis generated in Italy and in Cote d’Azur, France:a step towards a unified catalogue of tsunamis in Europe, Stefano Tinti and Alessandra Maramai - 1693 1 9 - Eastern Sicily Anomalous sea movement at Augusta and 1693 l 11 - Eastern Sicily Large sea withdrawal and flooding at Augusta

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಆಗಸ್ಟಾ&oldid=907814" ಇಂದ ಪಡೆಯಲ್ಪಟ್ಟಿದೆ