ಆಕೃತಿ ಪುಸ್ತಕ ಬೆಂಗಳೂರಿನ ಪುಸ್ತಕ ಪ್ರಕಾಶನ ಸಂಸ್ಥೆಯಾಗಿದ್ದು, ಕನ್ನಡದ ಅನೇಕ ಪುಸ್ತಕಗಳನ್ನು ಮಾರುಕಟ್ಟೆಗೆ ತಂದಿದೆ. ಜೊತೆಗೆ ಕನ್ನಡದ ಪುಸ್ತಕಗಳನ್ನು ಅಂತರಜಾಲದ ಮೂಲಕ ಕೂಡ ತನ್ನ ಜಾಲತಾಣ http://www.akrutibooks.com Archived 2017-05-16 ವೇಬ್ಯಾಕ್ ಮೆಷಿನ್ ನಲ್ಲಿ. ಮೂಲಕ ಕನ್ನಡಿಗರಿಗೆ ಒದಗಿಸುತ್ತಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಈ ಸಂಸ್ಥೆಯ ಪುಸ್ತಕ ಮಳಿಗೆಯೂ ಇದೆ.

ಆಕೃತಿ ಪುಸ್ತಕದ ಲೋಗೋ

ಪ್ರಕಾಶನದ ಪುಸ್ತಕಗಳು

ಬದಲಾಯಿಸಿ