ಜಲಜ ಶಿಲೆಗಳಲ್ಲಿ ಹೆಚ್ಚಿನ ರಂಧ್ರ ಅಥವಾ ತೆರಪುಗಳಿರುವುದರಿಂದ ಅಂತರ್ಜಲ ಹರಿಯುವುದು ಸುಲಭ. ಯಾವ ಶಿಲೆ ನೀರನ್ನು ಸುಲಭವಾಗಿ ಪ್ರವಹಿಸಲು ಬಿಡುವುದಿಲ್ಲವೋ ಅದು ಅವ್ಯಾಪ್ಯ ಶಿಲೆ. ಇಂಥ ಶಿಲೆಗಳಲ್ಲಿ ನೀರು ಸಂಗ್ರಹವಾಗುವುದಾದರೂ ಹರಿವಿಗೆ ಅವು ಸಹಾಯಕವಲ್ಲ.

ಇದನ್ನೂ ಓದಿ

ಬದಲಾಯಿಸಿ