ಅಳಿಕೆ
ಭಾರತ ದೇಶದ ಗ್ರಾಮಗಳು
ಅಳಿಕೆದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಒಂದು ಊರು.ಇಲ್ಲಿ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನವರು ನಡೆಸುವ ಶಾಲೆ ಹಾಗೂ ಪ್ರಿ ಯುನಿವರ್ಸಿಟಿ ಕಾಲೇಜುಗಳು ತಮ್ಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿವೆ.ಇವುಗಳನ್ನು ಮಡಿಯಾಳ ನಾರಾಯಣ ಭಟ್ ರವರು ಸ್ಥಾಪಿಸಿದರು.೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೫೭೬೬. ಇರರಲ್ಲಿ ೩೩೦೪ ಗಂಡಸರು ಹಾಗೂ ೨೪೬೨ ಹೆಂಗಸರು ಇದ್ದಾರೆ.[೧]
ಅಳಿಕೆ | |
---|---|
ಗ್ರಾಮ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಷಿಣ ಕನ್ನಡ |
ತಾಲೂಕು | ಬಂಟ್ವಾಳ |
Population (2001) | |
• Total | ೫,೭೬೬ |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+5:30 (IST) |
ಉಲ್ಲೇಖಗಳು
ಬದಲಾಯಿಸಿ- ↑ http://www.censusindia.gov.in/PopulationFinder/View_Village_Population.aspx?pcaid=800833&category=VILLAGE. Retrieved 25 ಜುಲೈ 2014.
{{cite web}}
: Missing or empty|title=
(help)