ಅಳದಂಗಡಿ

ಭಾರತ ದೇಶದ ಗ್ರಾಮಗಳು


ಅಳದಂಗಡಿ ಇದು ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಇದು ಅಜಿಲ ಅರಸರ ವಾಸಸ್ಥಾನವಾಗಿತ್ತು.ಫಲ್ಗುಣಿ ನದಿಯ ದಡದಲ್ಲಿದೆ. ಇಲ್ಲಿ ಅರ್ದನಾರೀಶ್ವರ ದೇವಸ್ಥಾನ, ಸೋಮನಾಥ ದೇವಸ್ಥಾನ ಮತ್ತು ಒಂದು ಬಸದಿ ಇದೆ. ಬೆಳ್ತಂಗಡಿಯಿಂದ ೧೨ ಕಿ.ಮೀ.ದೂರದಲ್ಲಿ ಕಾರ್ಕಳ ರಸ್ತೆಯಲ್ಲಿದೆ.

ಅಳದಂಗಡಿ
ಅರ್ವ, ಆನೆಮಹಲ್
ಅಕ್ಷಯಪುರ
ಹಳ್ಳಿ
Country ಭಾರತ
Stateಕರ್ನಾಟಕ
Population
 • Total೧೦,೦೦೦ to ೧೫,೦೦೦
Languages
 • Officialಕನ್ನಡ
Time zoneUTC+5:30 (IST)

ಇತಿಹಾಸ ಬದಲಾಯಿಸಿ

ಇದು ಅಜಿಲ ಅರಸರ ಎರಡನೆಯ ರಾಜಧಾನಿಯಾಗಿ ಗುರುತಿಸಲ್ಪಟ್ಟಿತ್ತು.೧೪೧೫ರ ಒಂದು ಶಾಸನದ ಪ್ರಕಾರ ಇದನ್ನು ಅಳುವಪುರ ಎಂದೂ ಕರೆಯಲಾಗುತ್ತಿತ್ತು.[೧]

ಉಲ್ಲೇಖಗಳು ಬದಲಾಯಿಸಿ

  1. gazetteer.karnataka. Karnataka Government. p. 1068.gazetteer.karnataka
"https://kn.wikipedia.org/w/index.php?title=ಅಳದಂಗಡಿ&oldid=1177835" ಇಂದ ಪಡೆಯಲ್ಪಟ್ಟಿದೆ