ಅಲ್‍ಬ್ರೆಕ್ಟ್ ಡ್ಯೂರೆರ್

ಗಣಿತಜ್ಞ

ಅಲ್‍ಬ್ರೆಕ್ಟ್ ಡ್ಯೂರೆರ್ ( ೨೧ ಮೇ ೧೪೭೧ – ೬ ಏಪ್ರಿಲ್ ೧೫೨೮)[] ಒಬ್ಬ ಜರ್ಮನ್ ವರ್ಣಚಿತ್ರಕಾರ, ಕೆತ್ತನೆಕಾರ, ಮುದ್ರಣಕಾರ, ಗಣಿತಶಾಸ್ತ್ರಜ್ಞ, ಮತ್ತು ಸಿದ್ಧಾಂತಿ. ಈತ ನ್ಯೂರೆಂಬರ್ಗ್‍ನಲ್ಲಿ ಜನಿಸಿದನು. ಇವರ ಪೋಷಕರಿಗೆ ಕನಿಷ್ಟ ಹದಿನಾಲ್ಕು ಮಕ್ಕಳಿದ್ದಾರೆ.

ಅಲ್‍ಬ್ರೆಕ್ಟ್ ಡ್ಯೂರೆರ್

ಅಲ್‍ಬ್ರೆಕ್ಟ್ ಡ್ಯೂರೆರ್‍‍ನ ಸ್ವಚಿತ್ರ (೧೫೦೦)
ಹುಟ್ಟು (೧೪೭೧-೦೫-೨೧)೨೧ ಮೇ ೧೪೭೧
ನ್ಯೂರೆಂಬರ್ಗ್,
ಪವಿತ್ರ ರೋಮನ್ ಸಾಮ್ರಾಜ್ಯ
ಸಾವು 6 April 1528(1528-04-06) (aged 56)
ನ್ಯೂರೆಂಬರ್ಗ್,
ಪವಿತ್ರ ರೋಮನ್ ಸಾಮ್ರಾಜ್ಯ
ರಾಷ್ಟ್ರೀಯತೆ ಜರ್ಮನ್
ಕ್ಷೇತ್ರ ಮುದ್ರಣ ಕಲೆ, ವರ್ಣಚಿತ್ರಕಲೆ
ಕೃತಿಗಳು ನೈಟ್, ಡೆತ್ ಅಂಡ್ ಡೆವಿಲ್ (೧೫೧೩)
ಸೆಂಟ್ ಜೆರೋಮ್ ಇನ್ ಹಿಸ್ ಸ್ಟಡಿ (೧೫೧೪)
ಮೆಲೆನ್ಕೊಲಿಯ (೧೫೧೪)
ಡ್ಯೂರೆರ್ಸ್ ರೈನೊಸೆರಸ್ (೧೫೧೫)

ಉಲ್ಲೇಖಗಳು

ಬದಲಾಯಿಸಿ
  1. Mueller, Peter O. (1993) Substantiv-Derivation in Den Schriften Albrecht Durers, Walter de Gruyter. ISBN 3-11-012815-2.