ಎಡ್ಮಂಡ್ ಅಲೆನ್ಬಿ
(ಅಲೆನ್ಬಿ ಎಡ್ಮಂಡ್ ಹೆನ್ರಿ ಹೈನ್ಮನ್ ಇಂದ ಪುನರ್ನಿರ್ದೇಶಿತ)
ಎಡ್ಮಂಡ್ ಅಲೆನ್ಬಿ (1861-1936). ಪ್ರಸಿದ್ಧ ಬ್ರಿಟಿಷ್ ಯೋಧ. 19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟನ್ನಿಗೂ ದಕ್ಷಿಣ ಆಫ್ರಿಕ, ಈಜಿಪ್ಟ್, ತುರ್ಕಿಸ್ಥಾನ ಮೊದಲಾದ ರಾಜ್ಯಗಳಿಗೂ ನಡೆದ ಯುದ್ಧಗಳಲ್ಲಿ ಬ್ರಿಟಿಷ್ ಅಶ್ವಪಡೆಯ ಮುಖಂಡನಾಗಿ ಪ್ಯಾಲೆಸ್ಟೈನಿನಲ್ಲಿ ಯುದ್ಧಮಾಡಿದ. ಮೆಡಿಟರೇನಿಯನ್ ಸಮುದ್ರದ ಮೇಲಿನ ಬ್ರಿಟನ್ನಿನ ಹತೋಟಿಯನ್ನೂ ಜೆರುಸಲೆಮ್ಮಿನ ರಕ್ಷಣಾಕಾರ್ಯವನ್ನೂ ಯಶಸ್ವಿಗೊಳಿಸಿ ಡಮಾಸ್ಕಸ್ ಮತ್ತು ಅಲೆಪ್ಪೊಗಳನ್ನು ಸ್ವಾಧೀನಪಡಿಸಿಕೊಂಡು, ತುರ್ಕಿ ಸೈನ್ಯವನ್ನು ಚದರಿಸಿ ಮಹತ್ಕಾರ್ಯ ಸಾಧಿಸಿದ್ದುದರಿಂದ ವೈಕೌಂಟ್ ಪದವಿಯನ್ನು ಗಳಿಸಿದ. 1919ರಿಂದ 1925ರವರೆಗೆ ಈಜಿಪ್ಟಿನ ಹೈಕಮಿಷನರಾಗಿ ಪಕ್ಷಪಾತವಿಲ್ಲದೆ ಸಹಾನುಭೂತಿಯಿಂದ ಕಾರ್ಯಭಾರಮಾಡಿ ಬ್ರಿಟಿಷ್ ಸೈನಿಕ ಇತಿಹಾಸದಲ್ಲಿ ಗಣ್ಯಸ್ಥಾನ ಪಡೆದಿದ್ದಾನೆ. ಇವರ ತಂದೆ ಹಾಯ್ಮನ್ ಅಲೆನ್ಬಿಯವರು ಮತ್ತು ತಾಯಿ ಕತೆರಿನ್ ಅನ್ನಿ ಅಲೆನ್ಬಿಯವರು.
ದಿ ವಿಸ್ಕಂಟ್ ಅಲೆನ್ಬಿ | |
---|---|
ಅಡ್ಡಹೆಸರು(ಗಳು) | Bloody Bull |
ಜನನ | Brackenhurst, Nottinghamshire, UK | ೨೩ ಏಪ್ರಿಲ್ ೧೮೬೧
ಮರಣ | 14 May 1936 ಲಂಡನ್, UK | (aged 75)
ವ್ಯಾಪ್ತಿಪ್ರದೇಶ | United Kingdom/British Empire |
ಶಾಖೆ | British Army |
ಸೇವಾವಧಿ | 1880–1925 |
ಶ್ರೇಣಿ(ದರ್ಜೆ) | Field Marshal |
ಅಧೀನ ಕಮಾಂಡ್ | Egyptian Expeditionary Force British Third Army V Corps Cavalry Corps 1st Cavalry Division 4th Cavalry Brigade 5th Royal Irish Lancers 6th (Inniskilling) Dragoons |
ಭಾಗವಹಿಸಿದ ಯುದ್ಧ(ಗಳು) | Second Boer War First World War |
ಪ್ರಶಸ್ತಿ(ಗಳು) | Knight Grand Cross of the Order of the Bath Knight Grand Cross of the Order of St Michael and St George Knight Grand Cross of the Royal Victorian Order Full list |
ಇತರೆ ಸಾಧನೆಗಳು | High Commissioner for ಈಜಿಪ್ಟ್ and the Sudan (1919–25) |
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: