ಅಲೀಘರ್ ಮಾರ್ಗರಿಟ ಯೊಸಿಫಾವ್ನ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಎರಡನೆಯ ಮಹಾಯುದ್ಧದ ಕಾಲದಲ್ಲಿ ದೇಶಭಕ್ತಿ ಕವನಗಳಿಂದ ಕೀರ್ತಿ ಪಡೆದ ಕವಯಿತ್ರಿ. ಒಬ್ಬ ವೀರ ರಷ್ಯನ್ ಬಾಲಿಕೆಯ ಚಿತ್ರವನ್ನು ಚಿತ್ರಿಸುವ ಜೋ಼ಯೋ ಎಂಬ ಇವಳ ಕಾವ್ಯಕ್ಕೆ ಸ್ಟ್ಯಾಲಿನ್ ಬಹುಮಾನ ದೊರೆಯಿತು. ಜೀವನದ ಉತ್ಸಾಹ ಪೂರ್ಣ ಸ್ವೀಕಾರ ಇವಳ ಕವನಗಳ ಅಸ್ತಿಭಾರ.