ಅರ್ನಾಲ್ಡ್ ಅಡಾಲ್ಫ್ ಬೆರ್ಟ್‌ಹೋಲ್ಡ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಜರ್ಮನಿಯ ಶರೀರವಿಜ್ಞಾನಿ ಮತ್ತು ಪ್ರಾಣಿವಿಜ್ಞಾನಿಯಾಗಿದ್ದ ಅರ್ನಾಲ್ಡ್ ಅಡಾಲ್ಫ್ ಬೆರ್ಟ್‌ಹೋಲ್ಡ್‌ರವರು ೧೮೦೩ರ ಫೆಬ್ರವರಿ ೨೬ರಂದು ಜರ್ಮನಿಯ ಸೋಸ್ಟ್ ಎಂಬ ಪ್ರದೇಶದಲ್ಲಿ ಜನಿಸಿದರು. ದೇಹದ ಆಂತರಿಕ ಸ್ರಾವಗ್ರಂಥಿಗಳ ಬಗ್ಗೆ (endocrinology) ಕಂಡುಹಿಡಿದ ವಿಷಯಗಳ ಬಗ್ಗೆ ಅವರು ಕಾರಣಕರ್ತರಾಗಿದ್ದರು. ಅವರು ಸರೀಸೃಪಗಳು (reptiles) ಮತ್ತು ಭೂಜಲಚರಿಗಳ (amphibians) ಅಧ್ಯಯನ ನಡೆಸಿ ಆ ವಿಷಯಗಳ ಬಗ್ಗೆ ಅನೇಕ ಉದ್ಗ್ರಂಥಗಳನ್ನು ರಚಿಸಿದ್ದಾರೆ.[೧] ಅವರು ಕೀಟವಿಜ್ಞಾನದಲ್ಲಿಯೂ (entomology) ಅನೇಕ ಪ್ರಯೋಗಗಳನ್ನು ನಡೆಸಿ, ಅದರ ಬಗ್ಗೆ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ.[೨] ಅವರು ೧೮೬೧ರ ಜನವರಿ ೩ರಂದು ಜರ್ಮನಿಯ ಗೊಟಿಂಗ್‌ಟನ್‌ನಲ್ಲಿ ನಿಧನರಾದರು.
ಅರ್ನಾಲ್ಡ್ ಅಡಾಲ್ಫ್ ಬೆರ್ಟ್‌ಹೋಲ್ಡ್ | |
---|---|
Born | ಅರ್ನಾಲ್ಡ್ ಅಡಾಲ್ಫ್ ಬೆರ್ಟ್‌ಹೋಲ್ಡ್ ೨೬ ಫೆಬ್ರವರಿ ೧೮೦೩ ಸೋಸ್ಟ್,ಜರ್ಮನಿ |
Nationality | ಜರ್ಮನಿ |
ಉಲ್ಲೇಖಗಳು
ಬದಲಾಯಿಸಿ