ಅರ್ಧಮಾಗಧಿ
ಅರ್ಧಮಾಗಧಿಯು ಪ್ರಾಕೃತ ಭಾಷೆಗಳಲ್ಲೊಂದು. ಅರ್ಧಮಾಗಧಿಯು ಮಾಗಧೀ ಭಾಷೆಯ ಅರ್ಧದಷ್ಟು ಲಕ್ಷಣಗಳನ್ನು ಹೊಂದಿದೆ. ಅದರ ಮೇಲೆ ಮಹಾರಾಷ್ಟ್ರೀಯ ಪ್ರಾಕೃತಭಾಷೆಯ ಪ್ರಭಾವ ಹೆಚ್ಚಾಗಿ ಇದೆ. ಇದಕ್ಕೆ ಮಗಧದ ಚಕ್ರವರ್ತಿಯಾದ ಚಂದ್ರಗುಪ್ತ ಮೌರ್ಯನು ತನ್ನ ಕೊನೆಗಾಲಕ್ಕೆ ಜೈನಸಾಧುಗಳೊಂದಿಗೆ ಜೈನಧರ್ಮಪ್ರಚಾರಕ್ಕೆಂದು ದಕ್ಷಿಣದ ಶ್ರವಣಬೆಳಗೊಳಕ್ಕೆ ಬಂದುದು ಕಾರಣ.
ಹೊರಗಿನ ಕೊಂಡಿಗಳು
ಬದಲಾಯಿಸಿಅರ್ಧಮಾಗಧಿ ವ್ಯಾಕರಣದ ಮೂಲತತ್ವಗಳು ( ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿನ ಆನ್-ಲೈನ್ ಲಭ್ಯ ಇರುವ ಪುಸ್ತಕ )
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |