ಡಾ. ವೈ. ಅರ್ತೋಬ ನಾಯಕ (ಜನನ ಸೆಪ್ಟೆಂಬರ್ ೧೧, ೧೯೭೧) ಕುವೆಂಪು ವಿಶ್ವವಿದ್ಯಾಲಯರಸಾಯನಶಾಸ್ತ್ರ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಎಲೆಕ್ಟ್ರೋ ಕೆಮಿಸ್ಟ್ರಿ, ಫಿಸಿಕಲ್ ಕೆಮಿಸ್ಟ್ರಿ ಕುರಿತಾದ ಸಂಶೋಧನೆಗಳಿಗೆ ಹೆಸರುವಾಸಿಯಾಗಿದ್ದಾರೆ. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ .

ಡಾ. ವೈ. ಅರ್ತೋಬ ನಾಯಕ
Born
ಅರ್ತೋಬ ನಾಯಕ

೧೧ ಸೆಪ್ಟೆಂಬರ್ ೧೯೭೧
ಸಿ.ಎನ್. ಮಾಳಿಗೆ, ಹಿರಿಯೂರು ತಾಲೂಕು, ಚಿತ್ರದುರ್ಗ ಜಿಲ್ಲೆ.
Nationalityಭಾರತೀಯ
Occupation(s)ಹಿರಿಯ ಪ್ರಾಧ್ಯಾಪಕರು, ರಸಾಯನಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ.
Websitehttp://kuvempu.ac.in/eng/faculty.php?facultyid=MjQwMDU5

ಜನನ, ಜೀವನ

ಬದಲಾಯಿಸಿ

ಡಾ. ವೈ. ಅರ್ತೋಬ ನಾಯಕ ಇವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ 'ಸಿ.ಎನ್. ಮಾಳಿಗೆ' ಗ್ರಾಮದಲ್ಲಿ ೧೯೭೧ ರಲ್ಲಿ ಜನಿಸಿದರು. ನಾಯಕ ಜನಾಂಗಕ್ಕೆ ಸೇರಿದ ಇವರು ಸಿ.ಎನ್. ಮಾಳಿಗೆಯಲ್ಲಿ ಪ್ರಾಥಮಿಕ ಶಿಕ್ಷಣ, ಹುಲಿತೊಟ್ಲು ಗ್ರಾಮದಲ್ಲಿ ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣ, ಹಿರಿಯೂರಿನ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ. ಶಿಕ್ಷಣ. ೧೯೯೫ರಲ್ಲಿ ಬಿ.ಎಸ್ಸಿ. ಸರ್ಕಾರಿ ವಿಜ್ಞಾನ ಕಾಲೇಜು, ಚಿತ್ರದುರ್ಗ ಪದವಿ, ೧೯೯೭ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರ ವಿಷಯದಲ್ಲಿ ಪ್ರಥಮ ರ‍್ಯಾಂಕ್ ಹಾಗೂ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ೧೯೯೭ರಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ NET(CSIR-JRF), SLET ಪ್ರಥಮ ಪ್ರಯತ್ನದಲ್ಲಿ ತೇರ್ಗಡೆ. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಸಂವಿಧಾನ ಮತ್ತು ಅಂಬೇಡ್ಕರ್ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು. ಹಾಗೇಯೇ ರಾಮಾಯಣ, ಮಹಾಭಾರತ, ಭಗವದ್ಗೀತೆ ಹಾಗೂ ಇತರೆ ಪುರಾಣ-ಕಾವ್ಯಗಳ ಕುರಿತಂತೆ ವಿಶೇಷ ಆಸಕ್ತಿಯುಳ್ಳವರಾಗಿದ್ದಾರೆ.

ಕೃತಿಗಳು

ಬದಲಾಯಿಸಿ

Low Cost Synthesis of Semiconductors for Dye-Sensitized Solar Cells (Green Energy for Great Life), Vidyasagar, C.C., Y. Arthoba Nayaka, Lambert Academic Publishing, 2013. ISBN 978-3659367665.

ಸಂಶೋಧನಾ ಯೋಜನೆಗಳು

ಬದಲಾಯಿಸಿ

[]

  1. The Effect of Aldehydes, Amines, & Ketones on Electrodeposition of Zinc from acid baths. UGC
  2. Solar energy based electrochemical recovery of heavy metals from industrial effluents-An eco-friendly process. UGC
  3. Development of new pollution-free addition agents for industrial zinc plating. UGC
  4. Chemical and Electro- chemical Generation of ZnO, CuO, SnO2, TiO2, Fe2O3 and MgO nano- particles for the degradation of Textile Dyes from Industrial Effluents (Low-cost, Eco-friendly And R. DST
  5. Tailoring of substituted metal phthalocyanines for solar energy harvesting. UGC
  6. Generation of metal oxide Nanoparticles for ground Water purification � A low- Cost and eco-friendly Method. VTU, Belgaum
  7. Generation of dye sensitized Transition metal doped semiconductors for efficient solar solar energy harvesting-A- Low-Cost Method. SERB (DST)
  8. Two Days National Conference On Exploring Innovative Research and Developments In Chemical Sciences. SERB (DST)

ಗೌರವ, ಪ್ರಶಸ್ತಿಗಳು

ಬದಲಾಯಿಸಿ

[]

  1. Bulletin of Materials Science ನಲ್ಲಿ ಪ್ರಕಟವಾದ ಸಂಶೋಧನಾ ಪತ್ರಕೆಗೆ Materials Research Society of India (MRSI, CNR Rao Founder President) ಇವರಿಂದ ೨೦೦೮ನೇ ಸಾಲಿನ ಅತ್ಯತ್ತಮ ಸಂಶೋಧನಾ ಪತ್ರಿಕೆ ಪ್ರಶಸ್ತಿ ಹಾಗೂ ನಗದು ಬಹುಮಾನ.
  2. ೨೦೨೦ರಲ್ಲಿ ಸಂಶೋಧನೆಗೆ ಒಂದು ಭಾರತೀಯ ಪೇಟೆಂಟ್ ಹಾಗೂ ಕರ್ನಾಟಕ ಸರ್ಕಾರದಿಂದ ಅಮೂಲ್ಯ-೨೦೧೨ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ. [Absolute Graphite Electrode system for Voltam metric studies and Thereof ಸಂಶೋಧನಾ ಫಲಿತಾಂಶಕ್ಕೆ ಇಂಡಿಯನ್ ಪೇಟೆಂಟ್ ಪಡೆಯಲು ಅರ್ಜಿ ದಾಖಲಿಸಿರುವುದಕ್ಕೆ [Application No. 3512/CHE/2012, Date of Filing: 27.08.2012, Date of Publication:05.10.2012] ಕರ್ನಾಟಕ ಸರ್ಕಾರದಿಂದ ೨೦೧೨ರಲ್ಲಿ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ].

ಉಲ್ಲೇಖಗಳು

ಬದಲಾಯಿಸಿ
  1. "Faculty Page". Kuvempu University. Retrieved 2024-10-26.
  2. "Faculty Page". Kuvempu University. Retrieved 2024-10-26.


[] [] [] []

  1. "Research Profile". ResearchID. Retrieved 2024-10-26.
  2. "Y. Arthoba Nayaka". ResearchGate. Retrieved 2024-10-26.
  3. "Y. Arthoba Nayaka". LinkedIn. Retrieved 2024-10-26.
  4. "IRINS Profile". Kuvempu University IRINS. Retrieved 2024-10-26.