ಅರ್ಕೋಣಂ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಅರ್ಕೋಣಂ : ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ವಾಲಾಜಪೇಟೆ ತಾಲ್ಲೂಕಿನ ಒಂದು ವಾಣಿಜ್ಯ ಕೇಂದ್ರ . ವಿಸ್ತೀರ್ಣ 6.48 ಚ.ಕಿಮೀ. ಜನಸಂಖ್ಯೆ 77300 (2001). ತಮಿಳುನಾಡಿನಲ್ಲಿ ಮುಖ್ಯ ಮಾರ್ಗಕೇಂದ್ರವಾಗಿದೆ. ದಕ್ಷಿಣ ರೈಲೆಯ ವಾಯವ್ಯ ಮತ್ತು ನೈರುತ್ಯ ಶಾಖೆಗಳು ಅರ್ಕೋಣಂ ಜಂಕ್ಷನ್ನಿನಲ್ಲಿ ಸೇರುವುದರಿಂದ ತಮಿಳುನಾಡು ಮತ್ತು ಮೈಸೂರುಗಳಿಗೆ ಸಂಪರ್ಕವನ್ನು ಕಲ್ಪಿಸಲಾಗಿದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: