ಅರೇಹಳ್ಳಿ ಗ್ರಾಮವು ವೇದಾವತಿಯ ಹಿನ್ನೀರಿನ ಪ್ರದೇಶದಲ್ಲಿದ್ದು, ಸುಮಾರು ೪೦೦ ಮನೆಗಳಿದ್ದು ೨೦೦೦ ಜನಸಂಖ್ಯೆಯನ್ನು ಹೊಂದಿದ್ದು ಇಲ್ಲಿ ಜಾನಪದ ಭಂಡಾರ ಮತ್ತು ಕೋಲಾಟಕ್ಕೆ ಪ್ರಸಿದ್ಧಿ ಪಡೆದ ಗ್ರಾಮವಾಗಿದೆ. ಇತಿಹಾಸದ ಕಾಲದಲ್ಲಿ ಚಿತ್ರದುರ್ಗದ ನಾಯಕರ ಕಾಲದಲ್ಲಿ ಹಾಲಪ್ಪನಾಯಕನೆಂಬುವರ ಆಳ್ವಿಕೆಯಲ್ಲಿತ್ತು.