ಅರಾಟಸ್
ಅರಾಟಸ್ : ಪ್ರ.ಶ.ಪೂ. 315-245. ಗ್ರೀಸ್ ದೇಶದ ಕವಿ. ಜನನ ಸಿಸಿಲಿಯ ಸೋಲಿಯಲ್ಲಿ. ಮ್ಯಾಸಿಡೋನಿಯ ದೊರೆ ಆಂಟಿಗೋನ ಗಾನಟಾಸ್ ಆಸ್ಥಾನದಲ್ಲಿದ್ದ. ಈತ ಖಗೋಳವಿಜ್ಞಾನದ ಮೇಲೆ ಬರೆದ ಫೆನೋಮೆನ ಎಂಬ ಪ್ರಖ್ಯಾತ ಪದ್ಯವನ್ನು ಸಿಸಿರೊ ಲ್ಯಾಟಿನ್ ಭಾಷೆಗೆ ತರ್ಜುಮೆ ಮಾಡಿದ್ದಾನೆ. ಅರಾಟಸ್ ರಾಜಧಾನಿಯಲ್ಲೇ ಕಾಲವಾದ. (ಟಿ.ಎಚ್.ಎಚ್.)
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Online text: Aratus, Phaenomena translated by G. R. Mair, 1921
- Online text: Aratus, Phaenomena, Greek text
- A prose translation of Phaenomena Book I( Archived 2009-10-25 ವೇಬ್ಯಾಕ್ ಮೆಷಿನ್ ನಲ್ಲಿ. 2009-10-25)
- Audio: The Maiden (Virgo) an excerpt from Phaenomena Archived 2010-03-13 ವೇಬ್ಯಾಕ್ ಮೆಷಿನ್ ನಲ್ಲಿ. read by translator Aaron Poochigian
- The Apostle and the Poet: Paul and Aratus (Dr. Riemer Faber)
- Review of Kidd's translation of the Phaenomena by Mark Possanza, BMCR (September 1999).
- (Hellenistic Bibliography, Aratus and Aratea)[ಶಾಶ್ವತವಾಗಿ ಮಡಿದ ಕೊಂಡಿ] compiled by Martijn Cuypers
- "Written in the Stars:Poetry and Philosophy in the Phaenomena of Aratus" Archived 2004-08-09 ವೇಬ್ಯಾಕ್ ಮೆಷಿನ್ ನಲ್ಲಿ. by Richard L. Hunter, Arachnion 2.
- Suda On-Line: Aratus[ಶಾಶ್ವತವಾಗಿ ಮಡಿದ ಕೊಂಡಿ], with a list of works ascribed to Aratus; the Suda is a Byzantine encyclopedia.
- Phaenomena et prognostica, Coloniae Agrippinae 1570 da www.atlascoelestis.com