ಅರಸು ಪ್ರಶಸ್ತಿ
ಅರಸು ಪ್ರಶಸ್ತಿ ಕರ್ನಾಟಕ ಸರಕಾರದಿಂದ ಪ್ರತಿ ವರ್ಷ ಡಿ ದೇವರಾಜ್ ಅರಸು ಸ್ಮರಣಾರ್ಥ ವಿವಿಧ ಕ್ಷೇತ್ರಗಲ್ಲಿ ಸಾಧನೆ ಮಾಡಿದ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನೀಡಲಾಗುತ್ತದೆ . ಪ್ರಶಸ್ತಿಯು ಐದು ಲಕ್ಷ ಮತ್ತು ಪ್ರಶಸ್ತಿ ಫಲಕ ಹೊಂದಿರುತ್ತದೆ.[೧]
ಪ್ರಶಸ್ತಿ ಪುರಸ್ಕೃತರು
ಬದಲಾಯಿಸಿ- ಕೋಣಂದೂರು ಲಿಂಗಪ್ಪ
- ಕೆ.ಎಸ್. ನಿಸಾರ್ ಅಹಮದ್
- ಮಲ್ಲಿಕಾರ್ಜುನ್ ಖರ್ಗೆ
- ಹರೇಕಳ ಹಾಜಬ್ಬ [೨]
- ಶಿವಾಜಿ ಛತ್ರೆಪ್ಪ ಕಾಗಣೇಕರ್ [೩]
- ಬಿ ಎ ಮೊಹಿದೀನ್
- ದಿನೇಶ್ ಅಮೀನ್ ಮಟ್ಟು
- ವಿಶ್ವಕರ್ಮ ರಥ ಶಿಲ್ಪಾ ಕಲಾ ಸಂಘ, ಬೆಂಗಳೂರು;
- ಶ್ರೀ ಶಾರದಾ ವಿದ್ಯಾ ಸಂಸ್ಥೆ, ಚಿತ್ರದುರ್ಗ;
- ತುಮಕೂರಿನ ನರಸಮ್ಮ;
- ಭೀಮರಾವ್ ಬಿ ಗಸ್ತಿ
- ಕಾಶಿನಾಥ್ ಬಿ ಹುಡೆದ
- ವಜ್ರ ಕುಮಾರ್ ಬಿ ಕಿವಾಡೆ
- ಬಸವಣಪ್ಪ ಎಂ ಗೌನಲ್ಲಿ
- ದೀನಬಂಧು ಸಂಸ್ಥೆ, ಚಾಮರಾಜ್‌ನಗರ
- ಕಾಗೋಡು ತಿಮ್ಮಪ್ಪ
- ಎಸ್ .ಕೆ.ಕಾಂತ
ಉಲ್ಲೇಖಗಳು
ಬದಲಾಯಿಸಿ- ↑ "Devaraj Urs Awards announced". www.deccanherald.com. Retrieved 3 May 2020.
- ↑ https://www.udayavani.com/district-news/dakshina-kannada-news/arasu-award-to-harekala-hajabba
- ↑ https://www.prajavani.net/stories/stateregional/arasu-award-592003.html ಅರಸು ಪ್ರಶಸ್ತಿ 4.https://www.thehindu.com/news/national/karnataka/former-minister-sk-kanta-chosen-for-devaraj-urs-award-2024/article68532774.ece